Karnataka

ಪೊಲೀಸರ ಮೇಲೆ ನಡೆದ ಹಲ್ಲೆ ಪ್ರಕರಣದ ಬಗ್ಗೆ ನಟ ಶಿವರಾಜಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ

ಬೆಂಗಳೂರಿನ ಸಂಜಯ ನಗರದಲ್ಲಿ ಬೈಕ್‌‌ ಸವಾರನನ್ನು ತಡೆದ ಪೊಲೀಸರ ಮೇಲೆ ನಡೆದ ಹಲ್ಲೆ ಪ್ರಕರಣದ ಬಗ್ಗೆ ನಟ ಶಿವರಾಜಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ಅವರಿಗೂ ಒಂದು ಕುಟುಂಬ ಇದೆ ಎಂದು ಹೇಳಿದ್ದಾರೆ , ರೋಷನ್ ಮಾಡಿದ ಹಾಗೆ ಯಾರು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

https://www.instagram.com/tv/B-L6XBbAMCC/?igshid=178iwnad3m7yv

Trending

To Top