Kannada Updates
Film News

‘ಪೊಗರು’ ಬಿಡುಗಡೆ ದಿನಾಂಕದ ಬಗ್ಗೆ ಮಾತನಾಡಿದ ಧ್ರುವ ಸರ್ಜಾ!

‘ಪೊಗರು’ ಸಿನಿಮಾ ಯಾವಾಗ ಬಿಡುಗಡೆ ಆಗುತ್ತದೆ ಎನ್ನುವ ನಿರೀಕ್ಷೆ ಚಿತ್ರಭಿಮಾನಿಗಳಲ್ಲಿ ಇದೆ. ಇದೀಗ ಸಿನಿಮಾ ಬಿಡುಗಡೆಯ ಬಗ್ಗೆ ಸ್ವತಃ ನಟ ಧ್ರುವ ಸರ್ಜಾ ಮಾತನಾಡಿದ್ದಾರೆ.

‘ಒಲ್ಡ್ ಮಾಂಕ್’ ಸಿನಿಮಾ ಮುಹೂರ್ತ ಕಾರ್ಯಕ್ರಮಕ್ಕೆ ಧ್ರುವ ಸರ್ಜಾ ಆಗಮಿಸಿದ್ದರು. ಈ ವೇಳೆ ‘ಪೊಗರು’ ಸಿನಿಮಾದ ಬಿಡುಗಡೆ ದಿನಾಂಕದ ಪ್ರಶ್ನೆಗೆ ಧ್ರುವ ಸರ್ಜಾ ಉತ್ತರ ನೀಡಿದ್ದಾರೆ.

ಏಪ್ರಿಲ್ ನಲ್ಲಿ ‘ಪೊಗರು’ ಸಿನಿಮಾ ಬಿಡುಗಡೆ ಆಗಲಿದೆಯಂತೆ.

ಸೆನ್ಸಾರ್ ಆದ ಬಳಿಕ ಸರಿಯಾದ ದಿನಾಂಕವನ್ನು ಘೋಷಣೆ ಮಾಡಲಾಗುವುದು ಎಂದು ಧ್ರುವ ತಿಳಿಸಿದ್ದಾರೆ. ಏಪ್ರಿಲ್ ನಲ್ಲಿ ಬೇರೆ ನಟರ ದೊಡ್ಡ ಸಿನಿಮಾಗಳು ಬಂದರೆ, ಅವುಗಳ ನಂತರ ‘ಪೊಗರು’ ರಿಲೀಸ್ ಆಗಲಿದೆಯಂತೆ.

ಮಾರ್ಚ್ ತಿಂಗಳಲ್ಲಿ ಆಡಿಯೋ ಹಾಗೂ ಎರಡನೇ ಟ್ರೇಲರ್ ರಿಲೀಸ್ ಮಾಡಿವ ತಯಾರಿ ನಡೆಯುತ್ತಿದೆಯಂತೆ. ಟ್ರೇಲರ್ ಬಂದು ಒಂದು ತಿಂಗಳ ಬಳಿಕ ಸಿನಿಮಾ ತೆರೆಗೆ ಬರುತ್ತದೆ

Related posts

ಕೊರೊನಾ ಚಿಕಿತ್ಸೆಗಾಗಿ ತಮ್ಮ ಮನೆಯಲ್ಲಿ ಆಸ್ಪತ್ರೆಯನ್ನಾಗಿ ಬಳಸಿಕೊಳ್ಳಿ ಎಂದಿದ್ದಾರೆ ಉಲಗನಾಯಗನ್ ಕಮಲ್ ಹಾಸನ್

Pooja Siddaraj

ಎಲ್ಲರೂ ಆಹಾರ ಹಣ ದಾನ ಮಾಡುತ್ತಿದ್ದರೆ ; ಕಮಲಿ ಧಾರಾವಾಹಿ ಖ್ಯಾತಿಯ ಯಮುನಾ ಶ್ರೀನಿಧಿ ಏನ್ ಮಾಡ್ತಿದ್ದಾರೆ ನೋಡಿ !

Pooja Siddaraj

ಶಿವಣ್ಣನ ಸೈಕ್ಲಿಂಗ್ ವೀಡಿಯೊ ಸಖತ್ ವೈರಲ್ ಆಗಿದೆ

Pooja Siddaraj

ಮಾಲ್ಗುಡಿ ಡೇಸ್ ಟ್ರೇಲರ್ ನಾಳೆ ಬಿಡುಗಡೆ

Pooja Siddaraj

ಮೆಗಾಸ್ಟಾರ್ ಚಿರಂಜೀವಿ ಅವರ 152ನೇ ಸಿನಿಮಾದಿಂದ ಹೊರಬರಲು ಕಾರಣವನ್ನು ಟ್ವಿಟರ್ ನಲ್ಲಿ ತಿಳಿಸಿದ ತ್ರಿಶಾ!

Pooja Siddaraj

ಉತ್ತರಾಖಾಂಡದ ಕಾಡಿನಲ್ಲಿ ಕ್ಯಾಮೆರಾ ಹೊತ್ತ ದರ್ಶನ್ ವೀಡಿಯೊ ವೈರಲ್!

Pooja Siddaraj

ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ ಲಾ ಮತ್ತು ಫ್ರೆಂಚ್ ಬಿರಿಯಾನಿ ಚಿತ್ರಗಳು

Pooja Siddaraj

ಒಂದಾದ್ರು ರಾಜ್ ಬಿ ಶೆಟ್ಟಿ ಮತ್ತು ರಿಷಬ್ ಶೆಟ್ಟಿ : ಇವರಿಬ್ಬರ ಹೊಸ ಸಿನಿಮಾದ ಹೆಸರು ಹಾಗೂ ಅದರ ಪೂರ್ತಿ ಡೀಟೇಲ್ಸ್ ಇಲ್ಲಿದೆ ನೋಡಿ!

Pooja Siddaraj

ಭಾವಿ ಪತ್ನಿಗೆ ಭಾವನಾತ್ಮಕ ಸಂದೇಶ ನೀಡಿದ ನಿಖಿಲ್!

Pooja Siddaraj

ಕುಂದ್ರಾ ಮನೆಗೆ ಬಂದ ಪುಟ್ಟ ಲಕ್ಷ್ಮಿ! ಹೆಣ್ಣು ಮಗುವಿಗೆ ತಾಯಿಯಾದ ನಟಿ ಶಿಲ್ಪಾ ಶೆಟ್ಟಿ!

Pooja Siddaraj

ಮುಂಬೈ ನಲ್ಲಿ ನಟ ಮಿಥುನ್ ಚಕ್ರವರ್ತಿ ಅವರ ತಂದೆ ನಿಧನ : ಆದರೆ ಲಾಕ್ ಡೌನ್ ಇಂದಾಗಿ ಬೆಂಗಳೂರಿನಲ್ಲಿ ಉಳಿದಿದ್ದಾರೆ ಮಿಥುನ್ ಚಕ್ರವರ್ತಿ!

Pooja Siddaraj

ಕೊನೆಗೂ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ ಸೌತ್ ಬ್ಯೂಟಿ ಸಾಯಿಪಲ್ಲವಿ!

Pooja Siddaraj