Photo Gallery

ಪುಟ್ಟಗೌರಿ ಮದುವೆ ಧಾರಾವಾಹಿ ಖ್ಯಾತಿಯ ಮುದ್ದು ಹುಡುಗಿ ಸಾನ್ಯಅಯ್ಯರ್ ಈಗ ಹೇಗಿದ್ದಾರೆ : ಫೋಟೋಗ್ಯಾಲರಿ ನೋಡಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಫೇಮಸ್ ಸೀರಿಯಲ್ ಪುಟ್ಟಗೌರಿ ಮದುವೆ. ಈ ಧಾರಾವಾಹಿಯಲ್ಲಿ ಪುಟ್ಟಗೌರಿ ಪಾತ್ರ ಮಾಡಿದ್ದ ಸಾನ್ಯಾ ಅಯ್ಯರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಗ್ಲಾಮರಸ್ ಫೋಟೋ ಅಪ್ಲೋಡ್ ಮಾಡಿದ್ದು, ಪಡ್ಡೆ ಹುಡುಗರ ಮನಸ್ಸಿಗೆ ಕಿಚ್ಚು ಹಚ್ಚಿದ್ದಾರೆ..

Trending

To Top