ಪವರ್ ಸ್ಟಾರ್ ಅಭಿಮಾನಿಗಳಿಗೆ ಒಂದು ಸರ್ಪ್ರೈಸ್ ನೀಡಿದ್ದಾರೆ ನಿರ್ದೇಶಕ ಸಂತೋಷ್ ಆನಂದ್ ರಾಮ್

ಸದ್ಯ ಲಾಕ್ಡೌನ್ನಿಂದಾಗಿ ಮನೆಯಲ್ಲೇ ಲಾಕ್ ಆಗಿರುವ ಅಭಿಮಾನಿಗಳಿಗಾಗಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಪುನೀತ್ ಅವರು ತಮ್ಮ ಫಿಟ್ನೆಸ್ಗಾಗಿ ಮಾಡುವ ಕಸರತ್ತಿನ ತುಣುಕಿದೆ.

Previous articleಕಬಾಲಿ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ನಟಿಸಿದ ರಾಧಿಕಾ ಆಪ್ಟೆ ಹೊಸ ಫೋಟೋ ಸಖತ್ ವೈರಲ್!
Next articleಕೊರೊನಾ ಕುರಿತು ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದಾರೆ ಯೋಗರಾಜ್ ಭಟ್ ! ಫೋಟೋಗ್ಯಾಲರಿ ವೀಕ್ಷಿಸಿ…