Photo Gallery

ನಟಿ ನಿರೂಪಕಿ ಶ್ವೇತ ಚೆಂಗಪ್ಪ ಅವರ ಮಗ ಜಿಯಾನ್ ಅಯ್ಯಪ್ಪ ಮುದ್ದಾದ ಫೋಟೋಗಳು ಸುಖತ್ ವೈರಲ್ ಆಗುತ್ತಿದೆ… ಫೋಟೋ ಗ್ಯಾಲರಿ ಇಲ್ಲಿದೆ ನೋಡಿ..

ನಟಿ, ನಿರೂಪಕಿ ಶ್ವೇತಾ ಚಂಗಪ್ಪ ಮತ್ತು ಕಿರಣ್‌ ಅಪಚ್ಚು ಮುದ್ದಿನ ಪುತ್ರ ಜಿಯಾನ್ ಕ್ಯೂಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಮುದ್ದುಮುದ್ದಾಗಿ ತುಂಟಾಟ ಆಡುತ್ತಿರುವ ಜಿಯಾನ್ ಇದೀಗ ಸೋಷಿಯಲ್ ಮೀಡಿಯಾ ಸ್ಟಾರ್ ಕಿಡ್ ಆಗಿದ್ದಾನೆ.

Trending

To Top