Uncategorized

ನಟನಿಂದ ಅಭಿನಯ ಚಕ್ರವರ್ತಿ! ಕಿಚ್ಚ ಸುದೀಪ್ ಸಿನಿಮಾ ರಂಗ ಪ್ರವೇಶಿಸಿ 25 ವರ್ಷ

ನಟನಿಂದ ನಾಯಕನಟ, ನಾಯಕನಟನಿಂದ ಅಭಿನಯ ಚಕ್ರವರ್ತಿ! ಕಿಚ್ಚ ಸುದೀಪ್ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟು ಇಂದಿಗೆ 25 ವರ್ಷಗಳಾಗಿವೆ. ಸ್ಯಾಂಡಲ್ ವುಡ್ ಮಂದಿಯಿಂದ ಶುಭಾಶಯಗಳ ಸುರಿಮಳೆ ಸುರಿದಿದೆ. ನೀವೂ ವಿಷ್ ಮಾಡಿ. ಜೋಗಿ ಪ್ರೇಮ್, ಅನೂಪ್ ಭಂಡಾರಿ, ಅದಿತಿ ಪ್ರಭುದೇವ ವಿಷ್ ಮಾಡಿದ್ದಾರೆ.

25thyearofBaadshahKichchaSudeepa #ಸಿಲ್ವರ್ ಜ್ಯುಬಿಲಿ ಸಂಭ್ರಮದಲ್ಲಿ ಕಿಚ್ಚ #ಬಾದಶಾಕಿಚ್ಚಸುದೀಪ್

Trending

To Top