Film News

ದರ್ಶನ್ ಹುಟ್ಟುಹಬ್ಬಕ್ಕೆ ಅವರ ಪತ್ನಿ ನೀಡಿದ ಗಿಫ್ಟ್ ಏನು ಗೊತ್ತಾ? ಇಲ್ಲಿದೆ ನೋಡಿ ಪೂರ್ಣ ಮಾಹಿತಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳಿಗೆ ಫೆಬ್ರವರಿ 16 ಅನ್ನುವುದು ಒಂದು ಬಹಳ ವಿಶೇಷವಾದ ದಿನವಾಗಿದೆ, ಹೌದು ಫೆಬ್ರವರಿ 16 ರಂದು ದರ್ಶನ್ ಅವರ ಹುಟ್ಟಿದ ಹಬ್ಬ, ಇನ್ನು ದರ್ಶನ್ ಅವರ ಹುಟ್ಟಿದ ಹಬ್ಬವನ್ನ ಆಚರಣೆ ಮಾಡಲು ಅವರ ಅಭಿಮಾನಿಗಳು ವರ್ಷವೆಲ್ಲ ಕಾಯುತ್ತ ಕುಳಿತಿರುತ್ತಾರೆ, ಆದರೆ ದರ್ಶನ್ ಅವರ ಮಾತಿಗೆ ಬೆಲೆಕೊಟ್ಟ ಅವರ ಅಭಿಮಾನಿಗಳು ಹುಟ್ಟಿದ ಹಬ್ಬದ ದಿನ ಜಾಸ್ತಿ ಸಂಭ್ರಮ ಮತ್ತು ಸಡಗರವನ್ನ ಮಾಡದೆ ಸಮಾಜಮುಖಿ ಕೆಲಸಗಳನ್ನ ಮಾಡಿ ದರ್ಶನ್ ಅವರ ಹುಟ್ಟಿದ ಹಬ್ಬವನ್ನ ಆಚರಣೆ ಮಾಡುತ್ತಾರೆ. ಹೌದು ದರ್ಶನ್ ಅವರ ಹುಟ್ಟಿದ ಹಬ್ಬದ ದಿನ ಅಭಿಮಾನಿಗಳು ಅಕ್ಕಿ, ದಿನನಿತ್ಯದ ಸಾಮಾನುಗಳು ಮತ್ತು ದವಸ ದಾನ್ಯಗಳನ್ನ ಉಡುಗೊರೆಯಾಗಿ ನೀಡುತ್ತಾರೆ, ಇನ್ನು ಅಭಿಮಾನಿಗಳು ಕೊಟ್ಟ ಉಡುಗೊರೆಯನ್ನ ಸ್ವತಃ ದರ್ಶನ್ ಅವರೇ ಅನಾಥ ಆಶ್ರಮ, ವೃದ್ದಾಶ್ರಮ ಮತ್ತು ಬಡವರಿಗೆ ಕಳುಹಿಸಿಕೊಡುತ್ತಾರೆ

ಹಾಗಾದರೆ ದರ್ಶನ್ ಅವರ ಹುಟ್ಟಿದ ಹಬ್ಬಕ್ಕೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಎಂತಹ ಉಡುಗೊರೆಯನ್ನ ಕೊಟ್ಟಿದ್ದಾರೆ ಎಂದು ತಿಳಿದರೆ ನೀವು ಕೂಡ ಆಶ್ಚರ್ಯ ಪಡುತ್ತೀರಾ, ಹಾಗಾದರೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರು ದರ್ಶನ್ ಕೊಟ್ಟ ಹುಟ್ಟು ಹಬ್ಬದ ಉಡುಗೊರೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ದರ್ಶನ್ ಅವರ ಹುಟ್ಟಿದ ಹಬ್ಬಕ್ಕೆ ಅಭಿಮಾನಿಗಳು ಸಮಾಜಮುಖಿ ಕಾರ್ಯಗಳನ್ನ ಮಾಡಿ ದರ್ಶನ್ ಅವರಿಗೆ ಉಡುಗೊರೆಯನ್ನ ಕೊಟ್ಟರೆ ದರ್ಶನ್ ಅವರು ತಮ್ಮ ರಾಬರ್ಟ್ ಚಿತ್ರದ ಟೀಸರ್ ಬಿಡುಗಡೆ ಮಾಡುವುದರ ಮೂಲಕ ಹುಟ್ಟಿದ ಹಬ್ಬಕ್ಕೆ ತಮ್ಮ ಅಭಿಮಾನಿಗಳಿಗೆ ಸಂತೋಷದ ಸುದ್ದಿಯನ್ನ ಕೊಟ್ಟರು.

ಹೌದು ದರ್ಶನ್ ಅವರ ರಾಬರ್ಟ್ ಚಿತ್ರದ ಶೂಟಿಂಗ್ ಈಗಾಗಲೇ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದೆ, ಇನ್ನು ಹೀಗಿರುವ ರಾಬರ್ಟ್ ಚಿತ್ರದ ಟೀಸರ್ ರನ್ನು ದರ್ಶನ್ ಅವರ ಹುಟ್ಟಿದ ಹಬ್ಬದ ದಿನದ ಮಧ್ಯರಾತ್ರಿ 12 ಗೆ ಬಿಡುಗಡೆ ಮಾಡಲಾಯಿತು. ಇನ್ನು ರಾಬರ್ಟ್ ಚಿತ್ರದ ಟೀಸರ್ ಯು ಟ್ಯೂಬ್ ನಲ್ಲಿ ದೊಡ್ಡ ಸಡ್ಡು ಮಾಡುತ್ತಿದ್ದು ದಾಖಲೆಯನ ನಿರ್ಮಾಣ ಮಾಡುತ್ತಿದೆ, ಇನ್ನು ಚಿತ್ರ ಕೆಲವೇ ದಿನಗಳಲ್ಲಿ ಕೂಡ ಬಿಡುಗಡೆ ಆಗಲಿದ್ದು ಪ್ರೇಕ್ಷಕರು ಚಿತ್ರಕ್ಕಾಗಿ ಕಾದು ಕುಳಿತಿದ್ದಾರೆ. ಇನ್ನು ದರ್ಶನ್ ಅವರ ಹುಟ್ಟಿದ ಹಬ್ಬದ ಪತ್ನಿ ವಿಜಯಲಕ್ಷ್ಮೀ ಅವರು ಬಹಳ ವಿಶೇಷವಾದ ಉಡುಗೊರೆಯನ್ನ ನೀಡಿ ದರ್ಶನ್ ಅವರಿಗೆ ಹುಟ್ಟಿದ ಹಬ್ಬಕೆ ಶುಭಾಶಯವನ್ನ ಕೋರಿದ್ದಾರೆ.

ದರ್ಶನ್ ಅವರಿಗೆ ಹಿಂದಿನಿಂದಲೂ ಪ್ರಾಣಿ ಮತ್ತು ಪಕ್ಷಿಗಳು ಅಂದರೆ ಪಂಚಪ್ರಾಣ, ಈ ಭಾರಿ ವಿಜಯಲಕ್ಷ್ಮೀ ಅವರು ದರ್ಶನ್ ಅವರಿಗೆ ಬಹಳ ಇಷ್ಟವಾದ ಆಫ್ರಿಕಾ ಖಂಡದ ವಿಶೇಷವಾದ ಲವ್ ಬರ್ಡ್ಸ್ ಹಕ್ಕಿಯನ್ನ ಉಡುಗೊರೆಯಾಗಿ ನೀಡಿದ್ದಾರೆ. ದರ್ಶನ್ ಅವರಿಗೆ ಹಿಂದಿನಿಂದಲೂ ಪ್ರಾಣಿ ಮತ್ತು ಪಕ್ಷಿಗಳು ಅಂದರೆ ಬಹಳ ಅಚ್ಚುಮೆಚ್ಚು, ಈ ಕಾರಣಕ್ಕೆ ವಿಜಯಲಕ್ಷ್ಮೀ ಅವರಿಗೆ ದರ್ಶನ್ ಅವರಿಗೆ ಈ ಉಡುಗೊರೆಯನ್ನ ನೀಡಿದ್ದಾರೆ.

Trending

To Top