Kannada Updates
Kannada Serials

ತಂದೆಯಾದ ಸಂಭ್ರಮದಲ್ಲಿ ವಿಜಯ್ ಸೂರ್ಯ!

ಇಂದು ‘ಪ್ರೇಮಿಗಳ ದಿನ’. ಪ್ರೇಮಿಗಳು ವಿಭಿನ್ನವಾದ ರೀತಿಯಲ್ಲಿ ವ್ಯಾಲಂಟೈನ್ ಡೇ ಆಚರಿಸುತ್ತಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲೂ ಕೂಡ ಈ ದಿನ ತುಂಬ ಸ್ಪೆಷಲ್ ಆಗಿದೆ. ತಾರೆಯರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವ್ಯಾಲಂಟೈನ್ ಬಗ್ಗೆ ಪೋಸ್ಟ್‌ಗಳನ್ನು ಶೇರ್ ಮಾಡುತ್ತಿದ್ದಾರೆ. ಅದರಂತೆ ನಟ ವಿಜಯ್ ಸೂರ್ಯ ಅವರಿಗೆ ಇಂದು ಡಬಲ್ ಧಮಾಕಾ. ಅಷ್ಟೇ ಅಲ್ಲದೆ ಅವರ ಪತ್ನಿ ಅವರಿಗೆ ಸ್ಪೆಷಲ್ ಉಡುಗೊರೆಯೊಂದನ್ನು ನೀಡಿದ್ದಾರೆ.

ಕಳೆದ ವರ್ಷ ಇದೇ ದಿನದಂದು ನಟ ವಿಜಯ್ ಸೂರ್ಯ ಅವರು ಚೈತ್ರಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಚೈತ್ರಾ ಸಾಫ್ಟ್‌ವೇರ್ ಉದ್ಯೋಗಿ. ಬಣ್ಣದ ಲೋಕದ ಪರಿಚಯ ಚೈತ್ರಾರಿಗಿಲ್ಲ. ಅದರ ಜೊತೆಗೆ ವಿಜಯ್ ಸೂರ್ಯ ಅವರ ದೂರದ ಸಂಬಂಧಿಯಾಗಿದ್ದರು ಚೈತ್ರಾ. ಈ ಬಗ್ಗೆ ಮಾತನಾಡಿರುವ ವಿಜಯ್ “ಪ್ರೇಮಿಗಳ ದಿನ ನಿಜಕ್ಕೂ ನನಗೆ ತುಂಬ ಸ್ಪೆಷಲ್. ಇದೇ ದಿನ ನಾನು ಮದುವೆಯಾಗಿದ್ದೆ. ಅದರ ಜೊತೆಗೆ ನಾನು ತಂದೆಯಾಗಿದ್ದೇನೆ. ಚೈತ್ರಾ ನನಗೆ ಮಗನನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದು ನನಗೆ ಅವರು ನೀಡಿದ ದೊಡ್ಡ ಉಡುಗೊರೆ. ತುಂಬ ಸಮಯದ ನಂತರ ನಮ್ಮ ಕುಟುಂಬಕ್ಕೆ ಪುಟಾಣಿ ಕಂದನ ಆಗಮನವಾಗಿರೋದಿಕ್ಕೆ ಎಲ್ಲರೂ ಫುಲ್ ಸಂಭ್ರಮದಲ್ಲಿದ್ದಾರೆ” ಎಂದಿದ್ದಾರೆ ವಿಜಯ್ ಸೂರ್ಯ.

Related posts

ಅಮೃತವರ್ಷಿಣಿ ಧಾರಾವಾಹಿಯ ಅಮೃತ/ ರಜಿನಿ ಇವಾಗ ಹೇಗಿದ್ದಾರೆ ನೋಡಿ, ಹೊಸ ಫೋಟೋಶೂಟ್ ವೈರಲ್!

webadmin

ಗಟ್ಟಿಮೇಳ ಧಾರಾವಾಹಿಯ ಆರತಿ ಒಂದು ಎಪಿಸೋಡ್ ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

webadmin

ಜೊತೆ ಜೊತೆಯಲಿ ಶೂಟಿಂಗ್ ಸ್ಪಾಟ್ ಗೆ ಬಂದ ಪುಟ್ಟ ಮಕ್ಳಳು ನಿರ್ದೇಶಕರಿಗೆ ಹೇಳಿದ್ದೇನು?

Pooja Siddaraj

ಜೊತೆಜೊತೆಯಲಿ ಧಾರಾವಾಹಿ ಅನಿರುಧ್ ಅವರಿಗೆ ಒಂದು ದಿನಕ್ಕೆ ಎಷ್ಟು ಸಂಭಾವನೆ ಗೊತ್ತಾ!

webadmin

ವೇದಾಂತ್ ಅಮೂಲ್ಯಾ ಪ್ರೀತಿ ವಿಚಾರದಲ್ಲಿ ನಿಜಕ್ಕೂ ಆಟ ಆಡುತ್ತಿರುವವರು ಯಾರು ?

Pooja Siddaraj

ಜೊತೆ ಜೊತೆಯಲಿ ಅನು ಸಿರಿಮನೆ – ಮೇಘಾ ಶೆಟ್ಟಿ ಒಂದು ಎಪಿಸೋಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

webadmin

ಜೊತೆ ಜೊತೆಯಲಿ ಸಿರಿಯಲ್ ಅನು ಜಾಗಕ್ಕೆ ಬಂದ ಕನ್ನಡದ ಸ್ಟಾರ್ ನಟಿ ಯಾರು ಗೊತ್ತಾ?

Pooja Siddaraj

ಕಿರುತೆರೆಗೂ ಕೊರೊನಾ ಭೀತಿ! ಧಾರಾವಾಹಿ ಚಿತ್ರೀಕರಣಕ್ಕೆ ಬ್ರೇಕ್ ಹಾಕಿದ್ದಾರೆ ಟೆಲಿವಿಷನ್ ಅಸೋಸಿಯೇಷನ್!

Pooja Siddaraj

ಗಟ್ಟಿಮೇಳ ಧಾರಾವಾಹಿಯಲ್ಲಿ ಚಿನ್ನಾರಿಮುತ್ತ

Pooja Siddaraj

‘ಲಕ್ಷ್ಮೀ ಬಾರಮ್ಮ’ ಹೋಗ್ತಾಳೆ, ‘ಕನ್ನಡತಿ’ ಬರ್ತಾಳೆ: ಮತ್ತೆ ‘ಪುಟ್ಟಗೌರಿ’ ಹವಾ ಶುರು.!

Pooja Siddaraj

ಜೊತೆ ಜೊತೆಯಲಿ ಅನು ಸಿರಿಮನೆ – ಮೇಘಾ ಶೆಟ್ಟಿ ಒಂದು ಎಪಿಸೋಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

webadmin

ರಚಿತಾ ರಾಮ್ ಅವರು ತಮ್ಮ ಮೊದಲ ಧಾರಾವಾಹಿಯಲ್ಲಿ ಹೇಗಿದ್ದರು ಗೊತ್ತಾ! ಅವರ ನಟನೆಯ ವಿಡಿಯೋ ನೋಡಿ

webadmin