Film News

ತಂದೆಯನ್ನು ಡೈರೆಕ್ಟ್ ಮಾಡಿದ ಪ್ರಶಾಂತ್ ನೀಲ್ ಮಗಳು

ಕೆಜಿಎಫ್ ಚಿತ್ರದ ಮೂಲಕ ಸಪ್ತಸಾಗರದಾಚೆಯೂ ಸೌಂಡ್ ಮಾಡಿದ ಪ್ರಶಾಂತ್ ನೀಲ್ ಸದ್ಯ ಲಾಕ್ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಇದೇ ವೇಳೆ ಮಕ್ಕಳ ಜೊತೆ ಆಟವಾಡುತ್ತಿರುವ ವಿಡಿಯೋವನ್ನು ಪತ್ನಿ ಚಿತ್ರೀಕರಿಸಿಕೊಂಡಿದ್ದಾರೆ. ವಿಡಿಯೋದಲ್ಲಿ ನೀಲ್ ಮಗಳ ಆ್ಯಕ್ಷನ್ ಕಟ್ ಹೇಳುತ್ತಿದ್ದಂತೆ ಮಗನ ಜೊತೆ ಕೆಜಿಎಫ್ ನಿರ್ದೇಶಕರು ನಟಿಸಿದ್ದಾರೆ.

Trending

To Top