Kannada Updates
Film News Uncategorized

ಡಿ ಬಾಸ್ ಅಭಿಮಾನಿಯೊಬ್ಬರ ಸ್ಪೆಷಲ್ ವೀಡಿಯೊ!

ಅಭಿಮಾನಿಗಳ ಪಾಲಿನ ಡಿ-ಬಾಸ್​​​ ದರ್ಶನ್​ ಅವರ ಹುಟ್ಟುಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಅಭಿಮಾನಿಗಳಂತೂ ದರ್ಶನ್​ ಹುಟ್ಟುಹಬ್ಬದ ದಿನವನ್ನ(ಫೆಬ್ರವರಿ 16) ದೊಡ್ಡ ಹಬ್ಬದಂತೆ ಆಚರಿಸುತ್ತಿದ್ದು, ಕೆಲ ತಿಂಗಳಿನಿಂದಲೇ ಭರ್ಜರಿ ತಯಾರಿಯಲ್ಲಿ ತೊಡಗಿದ್ದಾರೆ.

ಚಾಲೆಂಜಿಗ್​ ಸ್ಟಾರ್ ಹುಟ್ಟುಹಬ್ಬದ ದಿನವೇ ರಾಬರ್ಟ್​ ಸಿನಿಮಾದ ಟೀಸರ್​​ ಕೂಡ ರಿಲೀಸ್​ ಆಗುತ್ತಿದ್ದು ಅಭಿಮಾನಿಗಳಿಗೆ ಖುಷಿ ಇನ್ನಷ್ಟು ಹೆಚ್ಚಿದೆ. ಅಂದು ರಾಜ್ಯದ ವಿವಿಧ ಭಾಗಗಳಲ್ಲಿ ಅಭಿಮಾನಿಗಳು ನಾನಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಕೆಲವರು ರಕ್ತದಾನ ಶಿಬಿರಗಳನ್ನು ಮಾಡುತ್ತಿದ್ದರೆ, ಇನ್ನು ಕೆಲವರು ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳಿಗೆ ದವಸ-ಧಾನ್ಯಗಳನ್ನು ದಾನ ಮಾಡುತ್ತಿದ್ದಾರೆ.

ಈ ಮಧ್ಯೆ ಲೋಕಿ ಅನ್ನೋ ಅಭಿಮಾನಿಯೊಬ್ಬರು ರಾಬರ್ಟ್​ ಸಿನಿಮಾದಲ್ಲಿರುವ ದಚ್ಚು ಅವತಾರವನ್ನ ತನ್ನ ಬೆನ್ನ ಮೇಲೆ ಟ್ಯಾಟೂ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ.

ಲೋಕಿ ಅವರ ಬೆನ್ನ ಮೇಲೆ ಟ್ಯಾಟೂ ಬಿಡಿಸುತ್ತಿರುವ ವಿಡಿಯೋವನ್ನ ದರ್ಶನ್ ಫ್ಯಾನ್ ಪೇಜ್ವೊಂದ್ರಲ್ಲಿ ಹಂಚಿಕೊಳ್ಳಲಾಗಿದೆ. ದರ್ಶನ್ ಅವರ ಸಂಪೂರ್ಣ ಮುಖ ಲೋಕಿ ಬೆನ್ನ ಮೇಲೆ ಮೂಡಿ ಬಂದಿದ್ದ ಅದ್ಭುತವಾಗಿದೆ.

Related posts

ಕರ್ನಾಟಕದಲ್ಲಿ 10ತಿಂಗಳ ಮಗುವಿಗೆ ಕಾಣಿಸಿಕೊಂಡಿದೆ ಕೊರೊನಾ ಸೋಂಕು !

Pooja Siddaraj

ಲಾಕ್ ಡೌನ್ ಕಾರಣ ರೋರಿಂಗ್ ಸ್ಟಾರ್ ಶ್ರೀಮುರಳಿ ಮನೆಯಲ್ಲಿ ಯಾವ ಕೆಲಸ ಮಾಡ್ತಿದ್ದಾರೆ ನೋಡಿ…

Pooja Siddaraj

ಬಾಲಿವುಡ್ ನಟಿ ಕಾಜೋಲ್ ಅವರ ಕ್ರಶ್ ಬಗೆಗಿನ ಒಂದು ಇಂಟರೆಸ್ಟಿಂಗ್ ಸ್ಟೋರಿ …

Pooja Siddaraj

ನಟಿ ಸುಹಾಸಿನಿ ತಂಗಿ ಕೂಡ ಫೇಮಸ್ ಕನ್ನಡ ನಟಿ? ಯಾರು ಗೊತ್ತಾ, ನಿಮಗೆ ಗೊತ್ತಿರದ ಸುದ್ದಿ

Pooja Siddaraj

ಓಟಿಟಿ ನಲ್ಲಿ ಬಿಡುಗಡೆಯಾಗಲಿದೆಯಾ ರಣವೀರ್ ದೀಪಿಕಾ ಅಭಿನಯದ ’83’?

Pooja Siddaraj

ಕರಿಯ ಸ್ಟೈಲ್ ನಲ್ಲಿ ಲೂನಾ ಓಡಿಸಿದ ಚಾಲೆಂಜಿಂಗ್ ಸ್ಟಾರ್..!

Pooja Siddaraj

ಲವ್ ಮಾಕ್ಟೇಲ್-2 ಬಗ್ಗೆ ಇಂಟೆರೆಸ್ಟಿಂಗ್ ವಿಷಯ ಹಂಚಿಕೊಂಡಿದ್ದಾರೆ ನಟಿ ಮಿಲನ ನಾಗರಾಜ್

Pooja Siddaraj

ಮುಂಬೈ ನಲ್ಲಿ ನಟ ಮಿಥುನ್ ಚಕ್ರವರ್ತಿ ಅವರ ತಂದೆ ನಿಧನ : ಆದರೆ ಲಾಕ್ ಡೌನ್ ಇಂದಾಗಿ ಬೆಂಗಳೂರಿನಲ್ಲಿ ಉಳಿದಿದ್ದಾರೆ ಮಿಥುನ್ ಚಕ್ರವರ್ತಿ!

Pooja Siddaraj

ಕುತೂಹಲ ಮೂಡಿಸಿದೆ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಪತ್ತೆ ಪೋಸ್ಟರ್

Pooja Siddaraj

ಸಖತ್ ವೈರಲ್ ಆಗ್ತಿದೆ ನಟಿ ರಾಕುಲ್ ಪ್ರೀತ್ ಸಿಂಗ್ ಅವರ ಕಬಡ್ಡಿ ವೀಡಿಯೊ

Pooja Siddaraj

ಕೊಲೆಯಲ್ಲಿ ಕೊನೆಯಾಯ್ತು ಫ್ಯಾನ್ಸ್ ವಾರ್ !

Pooja Siddaraj

ಸುರಕ್ಷಿತವಾಗಿ ಬೆಂಗಳೂರಿಗೆ ಮರಳಿದ್ದಾರೆ ಹಿರಿಯ ನಟಿ ಜಯಂತಿ ಮತ್ತು ಅವರ ಮಗ ಕೃಷ್ಣ ಕುಮಾರ್ !

Pooja Siddaraj