Kannada Updates
Kannada Serials

ಡಾ.ರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ ಅನುಭವ ಹಂಚಿಕೊಂಡ ಸಿಲ್ಲಿ ಲಲ್ಲಿ ಧಾರಾವಾಹಿ ಖ್ಯಾತಿಯ ನಟಿ ನಮಿತಾ ರಾವ್

ಡಾ.ರಾಜ್ ಕುಮಾರ್ ಅವರು ನಟಿ ನಮಿತ ರಾವ್ ಅವರ ಸಿಲ್ಲಿಲಲ್ಲಿ ಧಾರಾವಾಹಿಯ ಎನ್ನೆಮ್ಮೆಲ್ ಪಾತ್ರವನ್ನು ಮೆಚ್ಚಿ ಮನೆಗೆ ಕರೆಸಿ ಭೇಟಿ ಮಾಡಿದ ಘಟನೆಯನ್ನು ನಮಿತಾ ಹೆಲೋ ಲೈವ್ ನಲ್ಲಿ ಮೆಲುಕು ಹಾಕಿದ್ದಾರೆ. ಅಪ್ಪಾಜಿ ತಮಗೆ ತೋರಿಸಿದ ಪ್ರೀತಿಯನ್ನು ಆಸ್ಕರ್ ಸಿಕ್ಕಷ್ಟೇ ಖುಷಿಯೆಂದು ಹೇಳಿದ್ದಾರೆ.“ಇವತ್ತು ನಿನ್ನ ಭೇಟಿ ಮಾಡೋ ಭಾಗ್ಯ ಸಿಕ್ತು ತಾಯಿ ಎಂದು ಹಣೆಗೆ ಪ್ರೀತಿಯ ಚುಂಬನ ನೀಡಿ ಕೈಯ್ಯಾರೆ ನನಗೆ ಬಾದಾಮ್ ಬರ್ಫಿ ತಿನ್ನಿಸಿದರು. ಅದು ನನಗೆ ಆಸ್ಕರ್ ಸಿಕ್ಕಷ್ಟೇ ಖುಷಿಯಾಯ್ತು. ನಾನು ಕ್ಲಾಸಿಕಲ್ ಡಾನ್ಸರ್ ಹಾಗೂ ಹಿಂದೂಸ್ತಾನಿ ಗಾಯಕಿ ಅಂತ ತಿಳಿದುಕೊಂಡಿದ್ದ ಅಪ್ಪಾಜಿ ಮುಂದೆ “ತೊರೆದು ಜೀವಿಸಬಹುದೇ ಹರಿ” ಎಂಬ ಹಾಡು ಹಾಡಿದೆ. ಆ ಸಂದರ್ಭದಲ್ಲಿ ಪಾರ್ವತಮ್ಮ ಅವರು ನೀನು ಸ್ಕ್ರೀನ್ ಮೇಲೆ ಕಾಣಿಸಿಲ್ಲಾಂದ್ರೆ ವಿಲವಿಲ ಅಂತ ಒದ್ದಾಡ್ತಾರೆ ಇವರು ಅಂತ ಹೇಳಿದ್ರು. ಇದೆಲ್ಲವೂ ನನ್ನ ಸಿಲ್ಲಿಲಲ್ಲಿಯ ಎನ್ನೆಮ್ಮೆಲ್ ಪಾತ್ರದಿಂದ ಸಾಧ್ಯವಾಯ್ತು. ಥ್ಯಾಂಕ್ಸ್ ನಿಮಗೆಲ್ಲರಿಗೂ. ದೇವರ ದಯೆ ಎಂದು ಮಧುರ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

Related posts

ಮಾಂಗಲ್ಯಂ ತಂತುನಾನೇನ ಧಾರಾವಾಹಿ ಪ್ರಸಾರ ನಿಲ್ಲಲಿದೆ !?

Pooja Siddaraj

ಶತಕದ ಸಂಭ್ರಮದಲ್ಲಿ ಜೊತೆ ಜೊತೆಯಲಿ !

Pooja Siddaraj

ಗೆಳೆಯರ ಹಾಗು ಧಾರಾವಾಹಿ ನಟರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ‘ಲಕ್ಷ್ಮೀ ಬಾರಮ್ಮ’ ನಟಿ ನೇಹಾ ಗೌಡ!

webadmin

ಲಂಡನ್ನಿಗೆ ಹೋಗುತ್ತೇನೆಂದು ನಟ ಅನಿರುದ್ಧ್ ಹೋಗಿದ್ದು ಎಲ್ಲಿಗೆ ?

Pooja Siddaraj

ಗಟ್ಟಿಮೇಳ ಧಾರಾವಾಹಿಯಲ್ಲಿ ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ಮಗಳು ಕೂಡ ಇದ್ದಾರೆ! ಯಾರು ಗೊತ್ತಾ

webadmin

ಜೊತೆಜೊತೆಯಲಿ ಹಾಗು ಗಟ್ಟಿಮೇಳ ಧಾರಾವಾಹಿಯ ಗಣೇಶ ಹಬ್ಬ ಆಚರಣೆ ಹೇಗಿತ್ತು ವಿಡಿಯೋ ನೋಡಿ!

webadmin

ಗಟ್ಟಿಮೇಳ ನಟಿ ಅಮೂಲ್ಯ ಮಂಜುನಾಥ್ ಅವರ ಸಕತ್ ಹಾ#ಟ್ ಡಾನ್ಸ್ ನೋಡಿ! ವಿಡಿಯೋ ನೋಡಿ

webadmin

ಕನ್ನಡ ನಟಿ ಅಮೂಲ್ಯ ಅವರ ಸಹೋದರಿ ಕಿರುತೆರೆಯಲ್ಲಿ ಬಹಳ ದೊಡ್ಡ ನಟಿ! ಯಾರು ಗೊತ್ತಾ

webadmin

ಹೊಸ ಎಪಿಸೋಡ್ ಗಳು ಯಾವಾಗಿನಿಂದ ಆರಂಭವಾಗುತ್ತದೆ ಎಂದು ಕೇಳಿದ ಅಭಿಮಾನಿಗೆ ನಟ ಅನಿರುದ್ಧ್ ಹೇಳಿದ್ದೇನು?

Pooja Siddaraj

ಸಿಲ್ಲಿ ಲಲ್ಲಿ ಧಾರಾವಾಹಿಯಲ್ಲಿ ಡಾಕ್ಟ್ರೇ ಎನ್ನುತ್ತಿದ್ದ NML ಈಗ ಹೇಗಿದ್ದಾರೆ, ಏನ್ ಮಾಡ್ತಾ ಇದ್ದಾರೆ ನೋಡಿ

webadmin

ಜೊತೆ ಜೊತೆಯಲಿ ಧಾರಾವಾಹಿ ಅನು – ಮೇಘ ಶೆಟ್ಟಿ ಅವರ ಸಕತ್ ಟಿಕ್ ಟಾಕ್ ವೀಡಿಯೋಸ್ ಒಮ್ಮೆ ನೋಡಿ!

webadmin

ಸಿಲ್ಲಿ ಲಲ್ಲಿ ಖ್ಯಾತಿಯ ಮಂಜು ಭಾಷಿಣಿ ಅವರ ಸುಂದರ ಕುಟುಂಬ ಹೇಗಿದೆ ಗೊತ್ತಾ! ಮುದ್ದಾದ ಫೋಟೋಗಳನ್ನು ನೋಡಿ

webadmin