Connect with us

Kannada Reality Shows

ಡಬಲ್ ಎಲಿಮಿನೇಷನ್ ನಿಂದ ಯಾವ ಸದಸ್ಯ ಇಮ್ಯುನಿಟಿ ಪಡೆಯಲಿದ್ದಾರೆ ..???

Published

on

ಮುಂದಿನ ವಾರ ಬಿಗ್ ಬಾಸ್ ನಲ್ಲಿ ಡಬಲ್ ಎಲಿಮಿನೇಷನ್ ಇರಲಿದೆ .. ಮನೆಯ ಎಲ್ಲಾ ಸದಸ್ಯರು ನಾಮಿನೇಟ್ ಆಗಳಿದ್ದಾರೆ ಆದರೆ ಇಂದಿನ ಕ್ಯಾಪ್ಟನ್ಸಿ ಟಾಸ್ಕ್ ಗೆದ್ದವರು ಮಾತ್ರ ಇಮ್ಯುನಿಟಿ ಪಡೆದು ನಾಮಿನೇಷನ್ ಇಂದ ಉಳಿಯಲಿದ್ದಾರೆ .. ಯಾವ ಸದಸ್ಯ ನಾಮಿನೇಷನ್ ಇಂದ ಪಾರಾಗಲಿದ್ದಾರೆ ಎಂದು ಇಂದಿನ ಸಂಚಿಕೆಯಲ್ಲಿ ತಿಳಿಯಬಹುದು …

Kannada Reality Shows

29 ವರ್ಷಗಳ ನಂತರ ಕಿರುತೆರೆಗೆ ಬಂದಿದ್ದಾರೆ ಶಂಕರ್ ನಾಗ್ ಅವರ ಶಿಷ್ಯ ಮಾಸ್ಟರ್ ಮಂಜುನಾಥ್

Published

on

ಶಂಕರ್ ನಾಗ್ ಅವರು ನಿರ್ದೇಶನ ಮಾಡಿದ ಮಾಲ್ಗುಡಿ ಡೇಸ್ ಧಾರಾವಾಹಿ ಇಂದಿಗೂ ಸಹ ಮರೆಯಲು ಸಾಧ್ಯವಿಲ್ಲ . ಈ ಧಾರಾವಾಹಿಯ ಮುಖ್ಯ ಪಾತ್ರದಲ್ಲಿ ಅಭಿನಯಿಸಿದರು ಮಾಸ್ಟರ್ ಮಂಜುನಾಥ್. ಸ್ವಾಮಿ ಎಂಬ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದರು. ಮಾಲ್ಗುಡಿ ಡೇಸ್ ಮಾತ್ರವಲ್ಲದೆ ಶಂಕರ್ ನಾಗ್ ಅವರ ಜೊತೆ ನೋಡಿ ಸ್ವಾಮಿ ನವಿರೋದು ಹೀಗೇ, ಸಾಂಗ್ಲಿಯಾನ ಮತ್ತು ಇನ್ನು ಕೆಲವು ಚಿತ್ರಗಳಲ್ಲಿ ನಟಿಸಿದ್ದರು ಮಾಸ್ಟರ್ ಮಂಜುನಾಥ್.

ಕಳೆದ 29ವರ್ಷಗಳಿಂದ ಸಿನಿಮಾದಿಂದ ದೂರ ಇದ್ದ ಇವರು ಜೀನ್ಸ್ ರಿಯಾಲಿಟಿ ಶೋ ಮೂಲಕ ಮತ್ತೇ ತೆರೆಮೇಲೆ ಬರಲಿದ್ದಾರೆ.. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವೆ ಜೀನ್ಸ್ ಶೋ ನ ಇಂದಿನ ಸಂಚಿಕೆಯಲ್ಲಿ ಮಾಸ್ಟರ್ ಆನಂದ್ ಮತ್ತು ಮಾಸ್ಟರ್ ಮಂಜುನಾಥ್ ಕಾಣಿಸಿಕೊಳ್ಳಲಿದ್ದಾರೆ..
‘ಜೀನ್ಸ್‌’ನಲ್ಲಿ ಕಳೆದ 29 ಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದಕ್ಕೆ ಮಂಜುನಾಥ್ ಕಾರಣಗಳನ್ನು ನೀಡಿ, ಶಂಕರ್‌ನಾಗ್ ಜೊತೆಗಿನ ಒಡನಾಟ, ಮಾಲ್ಗುಡಿ ಡೇಸ್‌ನ ನೆನಪುಗಳನ್ನು ಬಿಚ್ಚಿಡಲಿದ್ದಾರೆ. ಶಂಕರ್‌ನಾಗ್ ದಿಢೀರನೇ ಸಾವನ್ನಪ್ಪಿದಾಗ ನಾನು ವಿದೇಶದಲ್ಲಿದ್ದೆ. ಆಗ ಈಗಿನ ರೀತಿ ಮೇಲ್, ಮೊಬೈಲ್ ವ್ಯವಸ್ಥೆ ಇರಲಿಲ್ಲ. ಹಾಗಾಗಿ ಸಾವಿನ ಸುದ್ದಿ ಗೊತ್ತಾಗಲಿಲ್ಲ. ಬಂದ ಮೇಲೆ ತಿಳಿದು ಬಹಳ ಬೇಸರವಾಯಿತು ಎಂದು ಭಾವುಕರಾದರು. ಜೊತೆಗೆ ಮಗ ಹಾಗೂ ಪತ್ನಿಯನ್ನು ವೀಕ್ಷಕರಿಗೆ ಪರಿಚಯಿಸಲಿದ್ದಾರೆ. ಪತ್ನಿಗೆ ಪ್ರೇಮ ನಿವೇದನೆಯನ್ನೂ ಮಾಡಲಿದ್ದಾರೆ.

Continue Reading

Kannada Reality Shows

ಮತ್ತೊಮ್ಮೆ ಒತ್ತು ಶಾವಿಗೆ ಮಾಡಿದ ಕುರಿ ಪ್ರತಾಪ್ ವೀಡಿಯೊ ವೈರಲ್ ಆಗಿದೆ..

Published

on

ಬಿಗ್ಬಾಸ್ ಸೀಸನ್ 7 ರ ಸ್ಪರ್ಧಿಯಾಗಿದ್ದ ಕುರಿ ಪ್ರತಾಪ್ ಅವರು ರನ್ನರ್ ಆಪ್ ಆಗಿ ಹೊರಹೊಮ್ಮಿರುವುದು ಎಲ್ಲರಿಗೂ ತಿಳಿದ ವಿಚಾರ. 117 ದಿನಗಳ ಕಾಲ ಬಿಗ್ಬಾಸ್ ಮನೆಯಲ್ಲಿದ್ದ ಕುರಿ ಪ್ರತಾಪ್ ಹಾಸ್ಯ ಚಟಾಕಿ ಹಾರಿಸುವ ಮೂಲಕ ಪ್ರೇಕ್ಷಕರನ್ನು ಸದಾ ನಗಿಸುತ್ತಿದ್ದರು.

ಎಲ್ಲಕ್ಕಿಂತ ಮುಖ್ಯವಾಗಿ ಬಿಗ್ಬಾಸ್ ಮನೆಯಲ್ಲಿ ಕುರಿ ಪ್ರತಾಪ್ ಜನಪ್ರಿಯರಾಗಲು ದೊಡ್ಡ ಕಾರಣ ಎಂದರೆ ಒತ್ತು ಶ್ಯಾವಿಗೆ. ಬಿಗ್ಬಾಸ್ ಮನೆಯಲ್ಲಿದ್ದಾಗ ಪ್ರತಾಪ್ ಒತ್ತು ಶ್ಯಾವಿಗೆ ಮಾಡಲು ಬರದೆ ಆತನ ಪರಿಸ್ಥಿತಿ ಕಂಡು ಕುರಿ ಪ್ರತಾಪ್ ನಗಾಡಿದ್ದರು. ಆದರೆ ಇದೀಗ ಕುರಿ ಪ್ರತಾಪ್ ಮತ್ತೆ ಒತ್ತು ಶ್ಯಾವಿಗೆ ಮೂಲಕವೇ ಸುದ್ದಿಯಲ್ಲಿದ್ದಾರೆ. ಬಿಗ್ಬಾಸ್ ಮನೆಯಿಂದ ಬಂದ ನಂತರ ಸಂಪೂರ್ಣ ಸಿನಿರಂಗದಲ್ಲಿ ಬ್ಯುಸಿಯಾಗಿದ್ದರು.https://www.instagram.com/p/B90lF-Igt4i/?igshid=1rpqu66ubtwqv
ಆದರೆ ಕೋರೋನಾ ವೈರಸ್ ನ ಕಾರಣದಿಂದಾಗಿ ಒಂದು ವಾರಗಳ ಕಾಲ ಶೂಟಿಂಗ್ಗೆ ಬ್ರೇಕ್ ಹಾಕಲಾಗಿದ್ದು ಕುರಿ ಪ್ರತಾಪ್ ಅವರು ಮನೆ ಮಂದಿಯೊಂದಿಗೆ ಸಮಯ ಕಳೆಯುತ್ತಿದ್ದಾರೆ. ಕುಟುಂಬದವರಿಗಾಗಿ ಸಮಯ ಕಳೆಯಲು ನಿರ್ಧಾರ ಮಾಡಿರುವ ಪ್ರತಾಪ್ ಕುಟುಂಬದವರಿಗಾಗಿ ಒತ್ತು ಶ್ಯಾವಿಗೆ ಮಾಡಿಕೊಟ್ಟಿದ್ದಾರೆ. ಒತ್ತು ಶ್ಯಾವಿಗೆ ಮಾಡುವ ವಿಡಿಯೋವನ್ನು ಸ್ವತಃ ಕುರಿ ಪ್ರತಾಪ್ ಅವರೇ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಾಕಿದ್ದಾರೆ. ಯಾರ ಸಹಾಯವಿಲ್ಲದೇ ಇದೇ ಮೊದಲ ಬಾರಿಗೆ ಒತ್ತು ಶ್ಯಾವಿಗೆ ಮಾಡಿದ್ದೇನೆ. ಮಾತ್ರವಲ್ಲ ಅದನ್ನು ತಿಂದವರಿಗೆ ಏನೂ ಆಗಿಲ್ಲ ಎಂದು ಕುರಿ ಪ್ರತಾಪ್ ಬರೆದುಕೊಂಡಿದ್ದಾರೆ. ಒತ್ತು ಶ್ಯಾವಿಗೆ ಮಾಡುತ್ತಿರುವ ವಿಡಿಯೋ ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Continue Reading

Kannada Reality Shows

ಬಿಗ್ ಬಾಸ್7 ಸ್ಪರ್ಧಿ ಪೃಥ್ವಿಯ ಹೊಸ ಕೊರೊನಾ ಥಿಯರಿ!

Published

on

ಕೊರೊನಾ ಬಗ್ಗೆ ಹೊಸ ಥಿಯರಿ ಹೇಳುತ್ತಿದ್ದಾರೆ ಬಿಗ್ ಬಾಸ್ ಕನ್ನಡ ಸೀಸನ್ 7 ಖ್ಯಾತಿಯ ಆರ್.ಜೆ.ಪೃಥ್ವಿ… ಏನು ಥಿಯರಿ ಅದು, ಅವರ ಇನ್ಸ್ಟಾಗ್ರಾಮ್ ಪೋಸ್ಟ್ ನೋಡಿ…

Continue Reading
Karnataka13 mins ago

ರಾಜ್ಯದ 4 ಜಿಲ್ಲೆಗಳಿಗೆ ರೆಡ್ ಝೋನ್ ಘೋಷಿಸಿದೆ ಸರ್ಕಾರ

News1 hour ago

ಕೊರೊನಾ ಹೋರಾಟಕ್ಕೆ 10 ಲಕ್ಷ ದೇಣಿಗೆ ನೀಡಿದ್ದಾರೆ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು

Karnataka1 hour ago

ಮುಖ್ಯಮಂತ್ರಿಗಳೇ ಕರುಣೆ ತೋರಿಸಿ ನಮ್ಮನ್ನು ಕರೆಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ ಆಂಧ್ರಪ್ರದೇಶದಲ್ಲಿ ಸಿಲುಕಿರುವ ಕನ್ನಡಿಗರು

Film News3 hours ago

ಲವ್ ಮಾಕ್ಟೇಲ್ ಚಿತ್ರವನ್ನು ಮೆಚ್ಚಿಕೊಂಡ ಟಾಲಿವುಡ್ ನಟ ಅಲ್ಲು ಸಿರಿಶ್ ಡಾರ್ಲಿಂಗ್ ಕೃಷ್ಣ ಅವರಿಗೆ ಕನ್ನಡದಲ್ಲೇ ಧನ್ಯವಾದ ಹೇಳಿದ್ದಾರೆ

News3 hours ago

ಕೊರೊನಾ ವೈರಸ್ ಅನ್ನು ಬೌಲ್ ಔಟ್ ಮಾಡೋಣ ಎಂದಿದ್ದಾರೆ ಕ್ರಿಕೆಟಿಗ ಅನಿಲ್ ಕುಂಬ್ಳೆ !

Film News10 hours ago

ಕನ್ನಡದಲ್ಲಿ ಧನ್ಯವಾದ ಹೇಳಿ ಕನ್ನಡಿಗರ ಹೃದಯ ಗೆದ್ದ ಸ್ಟಾರ್ ನಿರ್ದೇಶಕ ರಾಜಮೌಳಿ!

Karnataka11 hours ago

ಜೀವ ಭಯ ಬಿಟ್ಟು ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕಿಚ್ಚನ ಸಲ್ಯೂಟ್!

Film News13 hours ago

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಮೇಲಿದೆ ಭಾರಿ ಒತ್ತಡ : ಮನದ ಮಾತು ಹೇಳಿದ್ದಾರೆ ಅರ್ಜುನ್ ಜನ್ಯ

Film News14 hours ago

1988ರಲ್ಲಿ 26 ಖೈದಿಗಳನ್ನು 28 ಲಕ್ಷ ದಂಡ ಕಟ್ಟಿ ಬಿಡಿಸಿದ್ದರು ದೊಡ್ಮನೆ ಮಗ ಶಿವರಾಜ್‌ಕುಮಾರ್‌

Karnataka15 hours ago

ಬಿಬಿಕೆ7 ಸ್ಪರ್ಧಿ ದೀಪಿಕಾ ದಾಸ್ ಸಿಎಂ ಪರಿಹಾರ ನಿಧಿಗೆ ₹5 ಲಕ್ಷ ದೇಣಿಗೆ ನೀಡಿ ಹೃದಯವಂತಿಗೆ ತೋರಿದ್ದಾರೆ !

Kollywood1 week ago

ಲಂಡನ್ ನಿಂದ ವಾಪಸ್ ಆದ ನಂತರ ಸ್ವಯಂ ಗೃಹ ಬಂಧನದಲ್ಲಿರುವ ನಟಿ ಸುಹಾಸಿನಿ ಅವರ ಮಗ ನಂದನ್!

Bollywood2 weeks ago

ಬಟ್ಟೆ ಜಾರಿ ಮುಜುಗರಕ್ಕೆ ಒಳಗಾದ ನಟಿ ಶ್ರದ್ಧಾ ಕಪೂರ್!

News6 days ago

ಇಂದಿನಿಂದ ಬೆಂಗಳೂರಿನಲ್ಲಿ ನಿತ್ಯ ಬಳಕೆ ವಸ್ತುಗಳು ಮತ್ತು ಆರೋಗ್ಯ ಸೇವೆಗಾಗಿ ಬಿಎಂಟಿಸಿ ಬಸ್ಸುಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ

Karnataka3 weeks ago

ಹನಿಮೂನ್ ಮುಗಿಸಿಕೊಂಡು ಭಾರತಕ್ಕೆ ಹಿಂದಿರುಗಿ ಬರುತ್ತಿರುವ ಚಂದನ್-ನಿವೇದಿತಾಗೆ ಕಡ್ಡಾಯವಾಗಿ ಕೊರೊನಾ ತಪಾಸಣೆ ಆಗಲೇಬೇಕೆಂದು NSUI ಆಗ್ರಹ!

Film News2 weeks ago

ಇಡೀ ಸ್ಯಾಂಡಲ್ ವುಡ್ ಮೆಚ್ಚುವಂಥ ಕೆಲಸಕ್ಕೆ ಮುಂದಾಗಿದ್ದಾರೆ ಪವರ್ ಸ್ಟಾರ್ ಮಗಳು ಧೃತಿ!

Videos1 week ago

ಅಪ್ಪನಿಗೆ ಆಯ್ರಾಳ ಮುದ್ದಾದ ಕೈತುತ್ತು! ಅಪ್ಪ ಮಗಳ ಬಾಂಧವ್ಯಕ್ಕೆ ಇನ್ಯಾವುದು ಸಾಟಿ ಇಲ್ಲ!

Film News1 week ago

ಅವೈಜ್ಞಾನಿಕ ತಿಯರಿಗಳನ್ನು ಹರಡಬೇಡಿ ಎಂದು ಕಿಚ್ಚ ಸುದೀಪ್ ಗೆ ಬುದ್ಧಿವಾದ ಹೇಳಿದ ನಟ ಚೇತನ್!

gossip3 weeks ago

ಡೈರೆಕ್ಟರ್ ಪ್ರಕಾಶ್ ಕೊವೆಲಮುಡಿ ಅವರ ಜೊತೆಗೆ ವಿವಾಹದ ಗಾಸಿಪ್ ಬಗ್ಗೆ ಸ್ಪಷ್ಟನೆ ನೀಡಿದ ಕಡಲ ಕಿನ್ನರಿ ಅನುಷ್ಕಾ ಶೆಟ್ಟಿ!

Film News4 weeks ago

ಕಿಚ್ಚನ ಕಿಚನ್ ಹೇಗಿದೆ ಗೊತ್ತಾ? ಈ ಫೋಟೋ ಗ್ಯಾಲರಿ ನೋಡಿ!

Kannada Music5 days ago

ಕೊರೊನಾ ಜಾಗೃತಿ ಕುರಿತಾಗಿ ವಾರಿಜಾಶ್ರೀ ಹಾಡಿರುವ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ

Trending