ಟ್ರೇಡಿಷನಲ್ ವೇರ್‍ ನಲ್ಲೂ ಟೆಂಪ್ಟ್ ಆಗುವಂತಹ ಪೋಸ್ ಕೊಟ್ಟ ರಾಶಿಖನ್ನಾ, ಬ್ರಾ ಮಾದರಿಯ ಬ್ಲೌಜ್ ನಲ್ಲಿ ಹಾಟ್ ಪೋಸ್ ಕೊಟ್ಟ ಬ್ಯೂಟಿ….!

Follow Us :

ಟಾಲಿವುಡ್ ನಲ್ಲಿ ಬ್ಯೂಟಿ ಏಂಜಲ್ ಎಂದೇ ಖ್ಯಾತಿ ಪಡೆದುಕೊಂಡ ರಾಶಿ ಖನ್ನಾ ಅನೇಕ ಸೂಪರ್‍ ಹಿಟ್ ಸಿನೆಮಾಗಳಲ್ಲಿ ನಟಿಸಿ ಬಹುಬೇಡಿಕೆ ಪಡೆದುಕೊಂಡರು. ಆದರೆ ಆಕೆಯ ದುರದೃಷ್ಟದ ಕಾರಣದಿಂದ ಆಕೆ ಇತ್ತಿಚಿಗೆ ಸೋಲುಗಳನ್ನು ಕಾಣುತ್ತಿದ್ದಾರೆ. ಸೌಂದರ್ಯ, ಅಭಿನಯ ಎರಡೂ ಇದ್ದರೂ ಆಕೆ ಇತ್ತೀಚಿಗೆ ಅಂದುಕೊಂಡಷ್ಟು ಸಕ್ಸಸ್ ಕಾಣುತ್ತಿಲ್ಲ. ಆದರೆ ಅಭಿಮಾನಿಗಳಲ್ಲಿ ಆಕೆಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ಫಿದಾ ಆಗುವಂತೆ ಮಾಡುತ್ತಿದ್ದಾರೆ. ಇದೀಗ ಆಕೆ ಟ್ರೆಡಿಷನಲ್ ಲುಕ್ಸ್ ನಲ್ಲಿ ಯುವಕರನ್ನು ಟೆಂಪ್ಟ್ ಮಾಡಿದ್ದಾರೆ.

ನಟಿ ರಾಶಿ ಖನ್ನಾ ತೆಲುಗಿನ ಊಹಲು ಗುಸಗುಸಲಾಡೆ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಸಿನೆಮಾದ ಮೂಲಕವೇ ಆಕೆ ಅನೇಕರ ಯುವಕರ ಕನಸಿನ ರಾಣಿಯಾದರು. ಬೆಂಗಾಲ್ ಟೈಗರ್‍, ಸುಪ್ರೀಂ, ತೊಲಿಪ್ರೇಮ, ಪ್ರತಿರೋಜು ಪಂಡಗೇ ಮೊದಲಾದ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಭಾರಿ ಫೇಂ ಪಡೆದುಕೊಂಡರು. ಸದಾ ತನ್ನ ಸೌಂದರ್ಯದ ಮೂಲಕ ಯುವಕರನ್ನು ಸೆಳೆದುಕೊಳ್ಳುತ್ತಲೇ ಇರುತ್ತಾರೆ. ಇತ್ತೀಚಿಗೆ ಆಕೆಯ ಕೆರಿಯರ್‍ ಗ್ರಾಫ್ ಡೌನ್ ಆಗುತ್ತಿದೆ ಎನ್ನಲಾಗುತ್ತಿದೆ. ಆದರೆ ಸೋಷಿಯಲ್ ಮಿಡಿಯಾದಲ್ಲಂತೂ ಆಕೆಯ ಕ್ರೇಜ್ ಜೋರಾಗಿಯೇ ಇದೆ ಎನ್ನಲಾಗಿದೆ. ಈ ಹಾದಿಯಲ್ಲೇ ಇದೀಗ ಆಕೆ ಟ್ರೆಡಿಷನಲ್ ಆಗಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಡೆಲ್ಲಿ ಬ್ಯೂಟಿ ರಾಶಿ ಖನ್ನಾ ಕಲರ್‍ ಪುಲ್ ಔಟ್ ಫಿಟ್ ನಲ್ಲಿ ಗ್ಲಾಮರಸ್ ಲುಕ್ಸ್ ಕೊಟ್ಟಿದ್ದಾರೆ. ಪರಪಲ್ ಕಲರ್‍ ಲೆಹಂಗಾದಲ್ಲಿ ರಾಶಿ ಖನ್ನಾ ನೀಡಿದ ಮಾದಕ ಪೊಟೋಗಳಿಗೆ ಅಭಿಮಾನಿಗಳ ಮೈಂಡ್ ಬ್ಲಾಕ್ ಆಗಿದೆ ಎನ್ನಲಾಗಿದೆ. ಬಾರ್ಬಿ ಬೊಂಬೆಯಂತೆ ಕಾಣಿಸಿಕೊಂಡು ಎಲ್ಲರನ್ನೂ ಮಸ್ಮರೈಜ್ ಮಾಡಿದ್ದಾರೆ. ಅದರಲ್ಲೂ ಬ್ರಾನಂತಿರುವ ಬ್ಲೌಜ್ ನಲ್ಲಿ ಎದೆಯ ಸೌಂದರ್ಯದ ಮೂಲಕ ಯುವಕರ ನಿದ್ದೆ ಕದ್ದಿದ್ದಾರೆ. ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಆಕೆಯನ್ನು ನೋಡಿದರೇ ಪುಲ್ ಬಾಟಲ್ ಎಣ್ಣೆ ಹೊಡೆದಷ್ಟು ಕಿಕ್ಕೇರಿದೆ ಎಂಬೆಲ್ಲಾ ಕ್ರೇಜಿ ಕಾಮೆಂಟ್ ಗಳೂ ಸಹ ಹರಿದುಬರುತ್ತಿದೆ.  ನೆವರ್‍ ಬಿಪೋರ್‍ ಎಂಬಂತೆ ರಾಶಿಖನ್ನಾ ಪೋಸ್ ಗಳನ್ನು ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

ಕಳೆದ ವರ್ಷ ರಾಶಿ ಖನ್ನಾ ಅಭಿನಯದ ಪಕ್ಕಾ ಕಮರ್ಷಿಯಲ್, ಥಾಂಕ್ಯೂ ಸಿನೆಮಾಗಳು ಡಿಜಾಸ್ಟರ್‍ ಆಗಿ ಉಳಿದಿತ್ತು. ಈ ಸಿನೆಮಾಗಳ ಕಾರಣದಿಂದ ಆಕೆಗೆ ಅವಕಾಶಗಳೂ ಸಹ ಕಡಿಮೆಯಾಯ್ತು ಎಂದು ಹೇಳಲಾಗುತ್ತಿದೆ. ಗ್ಲಾಮರ್‍ ಪರವಾಗಿ ಆಕೆ ಒಂದು ಹೆಜ್ಜೆ ಮುಂದೆಯಿದ್ದರೂ ಸಹ ಸಕ್ಸಸ್ ಕಂಡುಕೊಳ್ಳಲು ವಿಫಲರಾಗುತ್ತಿದ್ದಾರೆ. ಸದ್ಯ ರಾಶಿ ತಮಿಳಿನ ಕೆಲವೊಂದು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಆಕೆ ಕೊನೆಯದಾಗಿ ಫಾರ್ಜಿ ಎಂಬ ವೆಬ್ ಸಿರೀಸ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.