ಟಿಆರ್ ಪಿಯಲ್ಲಿ ಟಾಪ್ ರೇಟ್ ಕಾಪಾಡಿಕೊಂಡು ಬಂದಿರುವ ಜೊತೆಜೊತೆಯಲಿ ಧಾರಾವಾಹಿ ಟೀಂ ಕೆಲವು ದಿನಗಳ ಹಿಂದಷ್ಟೇ ಚಿತ್ರದುರ್ಗದಲ್ಲಿ ಜಾತ್ರೆ ಮಾಡಿತ್ತು.
ಇದೀಗ ಧಾರಾವಾಹಿಯ ತಂಡವು ಸಕ್ಸಸ್ ಮೀಟ್ ಆಚರಿಸಿದ್ದು, ಖಾಸಗಿ ರೆಸಾರ್ಟ್ ನಲ್ಲಿ ಪಾರ್ಟಿ ನಡೆಸಿದೆ.
ಧಾರಾವಾಹಿಯ ತಾರಾಗಣದಲ್ಲಿದ್ದ ಬಹುತೇಕರು ಪಾರ್ಟಿಯಲ್ಲಿ ಮೋಜು ಮಸ್ತಿ ಮಾಡಿದ್ದಾರೆ. ಈ ಅಪರೂಪದ ಕ್ಷಣಗಳು ಇನ್ಸ್ಟಾದಲ್ಲಿ ಹರಿದಾಡುತ್ತಿವೆ.
