Kannada Updates
Kannada Serials

ಜೊತೆ ಜೊತೆಯಲಿ ಪ್ರಸಾರ ನಿಲ್ಲುವುದರ ಕುರಿತು ನಟ ಅನಿರುದ್ಧ ಹೇಳಿದ್ದೇನು ?

ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಬ್ಯಾಂಕಿಂಗ್ ಇನ್ನೊಂದು ವಾರದೊಳಗೆ ಮುಗಿಯುವ ಸಾಧ್ಯತೆ ಇದೆ. ಜೊತೆ ಜೊತೆಯಲಿ ಧಾರಾವಾಹಿ ಏಪ್ರಿಲ್ 23ರವರೆಗೆ ಮಾತ್ರ ಪ್ರಸಾರವಾಗಲಿದ್ದು,‌ ಈ ಬಗ್ಗೆ ಸ್ವತಃ ಧಾರವಾಹಿಯ ನಾಯಕ ನಟ ಅನಿರುದ್ಧ್ ಮಾಹಿತಿ ನೀಡಿದ್ದಾರೆ.

ನಿಮಗೆಲ್ಲಾ ತಿಳಿದಿರುವಂತೆ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ಶೂಟಿಂಗ್ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಏಪ್ರಿಲ್ ಮೂರಕ್ಕೆ ಬ್ಯಾಂಕಿಂಗ್ ಎಪಿಸೋಡುಗಳು ಪೂರ್ಣಗೊಳ್ಳಲಿವೆ. ಮುಂದಿನ ನಿರ್ಧಾರವನ್ನು ವಾಹಿನಿ ಕೈಗೊಳ್ಳಲಿದೆ ಎಂದು ಅನಿರುದ್ಧ್ ತಿಳಿಸಿದ್ದಾರೆ. ಕಳೆದ ಸೋಮವಾರದಿಂದ 20 ನಿಮಿಷಗಳ ಎಪಿಸೋಡ್ಗಳನ್ನು 14 ನಿಮಿಷಕ್ಕೆ ಇಳಿಸಲಾಗಿತ್ತು. ಆದರೂ, ಜೊತೆ ಜೊತೆಯಲಿ, ಗಟ್ಟಿಮೇಳ, ಕನ್ನಡತಿ, ಪಾರು, ಕಮಲಿ, ಸೇವಂತಿ, ಮನಸಾರೆ, ಪ್ರೇಮಲೋಕ ಸೇರಿದಂತೆ ಹಲವು ಧಾರಾವಾಹಿಗಳ ಬ್ಯಾಂಕಿಂಗ್ ಮುಗಿಯಲಿದೆ.

ಇನ್ನು ಏಪ್ರಿಲ್‌ ತಿಂಗಳ ಆರಂಭದಿಂದ ಚಿತ್ರೀಕರಣ ಆರಂಭಿಸಲು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್‌ ತೀರ್ಮಾನ ಕೈಗೊಂಡಿತ್ತು. ಆದರೆ 21 ದಿನ ಮನೆಯಿಂದ ಹೊರ ಬರದಂತೆ ಸರ್ಕಾರ ಆದೇಶಿಸಿರುವ ಹಿನ್ನೆಲೆ‌ ಚಿತ್ರೀಕರಣ ಕಷ್ಟವಾಗಲಿದೆ. ಶೂಟಿಂಗ್ ನಿಲ್ಲಿಸಿರೋದ್ರಿಂದ ಈಗಾಗಲೇ ಸಿಕ್ಕಾಪಟ್ಟೆ ಸಮಸ್ಯೆ ಆಗಿರೋದು ನಿಜ. ಆದರೆ ಜೀವಕ್ಕಿಂತ ದೊಡ್ಡದು ಯಾವುದೂ ಇಲ್ಲ.‌ ರಿಯಾಲಿಟಿ ಶೋಗಳ ಬ್ಯಾಂಕಿಂಗ್ ಇಲ್ಲ. ಹೀಗಾಗಿ, ಬೆಸ್ಟ್ ಎಪಿಸೋಡ್ ಹಾಗೂ ಎಪಿಸೋಡ್ ರಿಪೀಟ್ ಮಾಡುವ ಸಾಧ್ಯತೆಗಳಿವೆ ಎಂದಿದ್ದಾರೆ.

Related posts

ಮೊದಲ ಬಾರಿಗೆ ಜೊತೆ ಜೊತೆಯಲಿ ಆಫರ್ ತಿರಸ್ಕರಿಸಿದ್ದೇಕೆ ಮೇಘಾ ಶೆಟ್ಟಿ ?

Pooja Siddaraj

ಕನ್ನಡ ಕಿರುತೆರೆಯಲ್ಲಿ ರಾವಣ JK ಯಾ ರಾವಣ ಧಾರಾವಾಹಿಯ ಆರ್ಭಟ ಶುರು!

webadmin

ಇಂದಿನಿಂದ ಹೊಚ್ಚ ಹೊಸ ಕನ್ನಡ ಧಾರಾವಾಹಿ ‘ಸೀತೆಯ ರಾಮ’ ಶುರು ಆಗಲಿದೆ! ವಿಡಿಯೋ ನೋಡಿ

webadmin

ನನಗೆ ತೆಲುಗು ಚಿತ್ರರಂಗ ಕಾಯುತ್ತಾ ಇದೆ ಎಂದ ಟಿಕ್ ಟಾಕ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ! ವಿಡಿಯೋ ನೋಡಿ

webadmin

ಮನೆಗೆ ಪುಟಾಣಿ ಲಕ್ಷ್ಮಿಯನ್ನು ಬರ ಮಾಡಿಕೊಂಡ ‘ರಾಧಾ ರಮಣ’ ಸ್ಕಂದ ಅಶೋಕ! ಸುಂದರ ಫೋಟೋಗಳನ್ನು ನೋಡಿ

webadmin

ಡ್ರಾಮಾ ಜೂನಿಯರ್ಸ್ ಖ್ಯಾತಿಯ ಪುಟಾಣಿ ಮಹತಿ ಭಟ್ ಈಗ ಖ್ಯಾತ ಧಾರಾವಾಹಿಯಲ್ಲಿ ದೊಡ್ಡ ನಟಿ! ಹೇಗಿದ್ದಾರೆ, ಎಲ್ಲಿದ್ದಾರೆ ನೋಡಿ

webadmin

ಜೊತೆ ಜೊತೆಯಲಿ ಸಿರಿಯಲ್ ಅನು ಜಾಗಕ್ಕೆ ಬಂದ ಕನ್ನಡದ ಸ್ಟಾರ್ ನಟಿ ಯಾರು ಗೊತ್ತಾ?

Pooja Siddaraj

ಕನ್ನಡ ನಟಿ ರಚಿತಾ ರಾಮ್ ನಟಿಸಿದ್ದ ಮೊದಲ ಧಾರಾವಾಹಿ ಹೇಗಿತ್ತು ಗೊತ್ತ! ಈ ವಿಡಿಯೋ ನೋಡಿ

webadmin

ಡಾ.ರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ ಅನುಭವ ಹಂಚಿಕೊಂಡ ಸಿಲ್ಲಿ ಲಲ್ಲಿ ಧಾರಾವಾಹಿ ಖ್ಯಾತಿಯ ನಟಿ ನಮಿತಾ ರಾವ್

Pooja Siddaraj

ಜೊತೆಜೊತೆಯಲಿ ಧಾರಾವಾಹಿ ಅನಿರುಧ್ ಅವರಿಗೆ ಒಂದು ದಿನಕ್ಕೆ ಎಷ್ಟು ಸಂಭಾವನೆ ಗೊತ್ತಾ!

webadmin

ಜೊತೆಜೊತೆಯಲಿ ಟೈಟಲ್ ಹಾಡನ್ನು ಸುಮಧುರವಾಗಿ ಹಾಡಿದ ಮೇಘಾ ಶೆಟ್ಟಿ! ಸುಂದರ ವಿಡಿಯೋ ನೋಡಿ

webadmin

ಗಟ್ಟಿಮೇಳ ಆದ್ಯ / ಅನ್ವಿತಾ ಸಾಗರ್ ಧಾರಾವಾಹಿಗೆ ಬರುವ ಮುನ್ನ ಮಾಡಿದ ಸಿನಿಮಾ ಹಾಡಿನ ವಿಡಿಯೋ ನೋಡಿ!

webadmin