Kannada Updates
Kannada Serials

ಜೊತೆ ಜೊತೆಯಲಿ ಧಾರಾವಾಹಿ ನಿರ್ದೇಶಕರಿಗೆ ಆತ್ಮಹತ್ಯೆ ಬೆದರಿಕೆ ನೀಡಿದ ಅಭಿಮಾನಿ !

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಜೊತೆ ಜೊತೆಯಲಿ’ ಧಾರವಾಹಿ ಹೊಸ ಸೆನ್ಷೇಷನ್ ಹುಟ್ಟಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಅಭಿಮಾನಿಯೊಬ್ಬ ನಿರ್ದೇಶಕರಿಗೆ ಫೇಸ್ ಬುಕ್ ನಲ್ಲೇ ಆತ್ಮಹತ್ಯೆ ಬೆದರಿಕೆ ಹಾಕಿದ್ದಾನೆ!

ಜೊತೆ ಜೊತೆಯಲಿ ಧಾರವಾಹಿ ಶೂಟಿಂಗ್ ಸ್ಥಳಕ್ಕೆ ನೂರಾರು ಜನ ಬರುತ್ತಿರುತ್ತಾರೆ. ಕಲಾವಿದರನ್ನು ಭೇಟಿಯಾಗಿ ಮಾತನಾಡಿಸುವುದು ಹೊಸದೇನಲ್ಲ. ಆದರೆ ನಿರ್ದೇಶಕ ಆರೂರು ಜಗದೀಶ್ ಫೇಸ್ ಬುಕ್ ನಲ್ಲಿ ಪ್ರಕಟಿಸಿರುವ ವಿಡಿಯೋ ಒಂದಕ್ಕೆ ಪ್ರತಿಕ್ರಿಯಿಸಿರುವ ಅಭಿಮಾನಿ ನಿಮ್ಮ ತಂಡವನ್ನು ನನ್ನ ಜನ್ಮದಿನದಂದು ಭೇಟಿ ಮಾಡಲು ಅವಕಾಶ ಕೊಡದಿದ್ದರೆ ಅಂದೇ ನನ್ನ ಕೊನೆಯ ದಿನವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾನೆ.

ಈ ವ್ಯಕ್ತಿಯ ಹುಚ್ಚು ಅಭಿಮಾನಕ್ಕೆ ಬೆಚ್ಚಿದ ನಿರ್ದೇಶಕ ಆರೂರು ಜಗದೀಶ್, ಹಾಗೆಲ್ಲಾ ಮಾಡಬೇಡಿ, ಖಂಡಿತಾ ಬನ್ನಿ ಭೇಟಿ ಮಾಡಿ ಎಂದಿದ್ದಾರೆ. ಅಷ್ಟೇ ಅಲ್ಲ, ಆತ ನೀಡಿದ ಫೋನ್ ನಂಬರ್ ಗೆ ನಮ್ಮ ತಂಡದವರೇ ಕರೆ ಮಾಡಿ ಕರೆಸುತ್ತಾರೆ ಎಂದು ಭರವಸೆ ಕೊಟ್ಟಿದ್ದಾರೆ!

Related posts

ಕಿರುತೆರೆಗೂ ಕೊರೊನಾ ಭೀತಿ! ಧಾರಾವಾಹಿ ಚಿತ್ರೀಕರಣಕ್ಕೆ ಬ್ರೇಕ್ ಹಾಕಿದ್ದಾರೆ ಟೆಲಿವಿಷನ್ ಅಸೋಸಿಯೇಷನ್!

Pooja Siddaraj

ಅಭಿಮಾನಿ ಎಂದು ಹೇಳ್ಕೊಂಡು ಆತ ಮಾಡಿದ್ದೇನು ಗೊತ್ತಾ! ಪೊಲೀಸ್ ಠಾಣೆ ಮೆಟ್ಟಿಲೇರಿದ ಪಾರು ಧಾರಾವಾಹಿ ನಟಿ

webadmin

ಜೊತೆ ಜೊತೆಯಲಿ ಅನು ಸಿರಿಮನೆ – ಮೇಘಾ ಶೆಟ್ಟಿ ಒಂದು ಎಪಿಸೋಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

webadmin

ಜೊತೆಜೊತೆಯಲಿ ಟೈಟಲ್ ಹಾಡನ್ನು ಸುಮಧುರವಾಗಿ ಹಾಡಿದ ಮೇಘಾ ಶೆಟ್ಟಿ! ಸುಂದರ ವಿಡಿಯೋ ನೋಡಿ

webadmin

ಮನೆಗೆ ಪುಟಾಣಿ ಲಕ್ಷ್ಮಿಯನ್ನು ಬರ ಮಾಡಿಕೊಂಡ ‘ರಾಧಾ ರಮಣ’ ಸ್ಕಂದ ಅಶೋಕ! ಸುಂದರ ಫೋಟೋಗಳನ್ನು ನೋಡಿ

webadmin

ಜೊತೆಜೊತೆಯಲಿ ಅನಿರುಧ್, ತಮ್ಮ ಪತ್ನಿ ಕೀರ್ತಿ ವಿಷ್ಣುವರ್ಧನ್ ಅವರ ಹುಟ್ಟು ಹಬ್ಬ ಹೇಗೆ ಆಚರಣೆ ಮಾಡಿದ್ದಾರೆ ನೋಡಿ!

webadmin

ಮಗಳು ಜಾನಕೀ ಧಾರಾವಾಹಿ ನಿಂತ ಮೇಲೆ ನಟಿ ಗಾನವಿ ಇವಾಗ ಏನ್ ಮಾಡ್ತಾ ಇದ್ದಾರೆ, ಎಲ್ಲಿದ್ದಾರೆ?

webadmin

ಫ್ರೆಂಚ್ ಬಿರಿಯಾನಿ ನಟಿ ದಿಶಾ ಮದನ್ ಮಗುವಿನ ಹುಟ್ಟುಹಬ್ಬ ಹೇಗಿತ್ತು ನೋಡಿ!

webadmin

ಅಮೃತವರ್ಷಿಣಿ ಧಾರಾವಾಹಿಯ ಅಮೃತ/ ರಜಿನಿ ಇವಾಗ ಹೇಗಿದ್ದಾರೆ ನೋಡಿ, ಹೊಸ ಫೋಟೋಶೂಟ್ ವೈರಲ್!

webadmin

ಈ ವರ್ಷದ ಕಿಚ್ಚ ಸುದೀಪ್ ಅವರ ಬಿಗ್ ಬಾಸ್ ಕನ್ನಡ ಸೀಸನ್ ಡೌಟ್ ಅಂತೇ! ಕಾರಣ ಏನು ನೋಡಿ

webadmin

ಜೊತೆಜೊತೆಯಲಿ ಧಾರಾವಾಹಿಯಲ್ಲಿ ಹೊಸದಾಗಿ ಕೇಳಿಬರುತ್ತಿರುವ ಜಲಂಧರ್ ಯಾರು?

Pooja Siddaraj

ಜೊತೆ ಜೊತೆಯಲಿ ಧಾರಾವಾಹಿ ಅನು ಸಿರಿಮನೆ- ಮೇಘ ಶೆಟ್ಟಿ ಅವರ ಸಕತ್ ಟಿಕ್ ಟಾಕ್ ವೀಡಿಯೋಸ್ ನೋಡಿ!

webadmin