Kannada Updates
Kannada Serials

ಜೊತೆ ಜೊತೆಯಲಿ ಧಾರಾವಾಹಿಯ ಒಂದು ಎಪಿಸೋಡ್ ಗೆ ಅನಿರುದ್ಧ್ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

ಜೊತೆ ಜೊತೆಯಲಿ ಧಾರಾವಾಹಿಯಿಂದ ರಾಜ್ಯದ ತುಂಬಾ ಮನೆಮಾತಾಗಿದ್ದಾರೆ ನಟ ಅನಿರದ್ಧ್. ಅನಿರುದ್ಧ್ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸುವ ಮುನ್ನ ಹಲವಾರು ಕನ್ನಡ ಧಾರವಾಹಿಯಲ್ಲಿ ಪೋಷಕ ಪಾತ್ರದಲ್ಲಿ ಅಭಿನಯಿದ್ದರು. ಆ ಬಳಿಕ ಸಿನಿಮಾ ರಂಗಕ್ಕೆ ನಾಯಕ ನಟನಾಗಿ ಎಂಟ್ರಿಕೊಟ್ಟಿದ್ದ ಅನಿರುದ್ಧ್ ಜನರ ಮೆಚ್ಚುಗೆಗೆ ಪಾತ್ರರಾಗಿದ್ರು . ಇದೀಗ ಬಹಳ ವರ್ಷದ ನಂತ್ರ ಮತ್ತೇ ಧಾರವಾಹಿಗೆ ಎಂಟ್ರಿಕೊಟ್ಟು ಮಿಂಚುತ್ತಿದ್ದಾರೆ .ಇನ್ನು ಈ ಧಾರವಾಹಿಯ ಕಥಾ ಹಂದರ ಹೀಗಿದೆ . ನಲ್ವತ್ತೈದು ವರ್ಷದ ಉದ್ಯಮಿ ಹಾಗು ಮಧ್ಯಮ ವರ್ಗದಲ್ಲಿರುವ ಇಪ್ಪತ್ತು ವರ್ಷದ ಯುವತಿಯ ನಡುವೆ ಪ್ರೀತಿ ಹುಟ್ಟಿದ್ರೆ ಹೇಗಿರುತ್ತೆ ವಯಸ್ಸು ಅಂತಸ್ತು ಜೀವನ ಶೈಲಿ ಎಲ್ಲವೂ ಕೂಡ ತುಂಬಾ ವ್ಯತ್ಯಾಸವಿದೆ ಆದ್ರೂ ಇವರಿಬ್ಬರು ಒಂದಾಗ್ತಾರ , ಇವರ ಜೀವನ ಜೀವನ ಶೈಲಿ ಹೇಗಿರುತ್ತೆ ಎಂಬುದನ್ನ ಈ ಕಥೆಯ ವಿಶಿಷ್ಟ ಪ್ರೇಮ ಕಥೆಯನ್ನ ರಸವತ್ತಾಗಿ ಹೇಳಲಿದೆ ಜೊತೆ ಜೊತೆಯಲಿ ಧಾರವಾಹಿ .

ಇನ್ನು ಕಥೆ ಕೇಳಿದ ಕೂಡ್ಲೆ ಒಪ್ಪಿಕೊಂಡಿರುವ ಅನಿರುದ್ಧ್ ಅವ್ರಿಗೆ ಒಂದು ಎಪಿಸೋಡ್ ಗೆ ನಿರ್ಮಾಪಕರು ಕೊಡೋ ಸಂಭಾವನೆ ಎಷ್ಟು ಗೊತ್ತಾ , ಹೇಳ್ತಿವಿ ನೋಡಿ . ಈ ಧಾರವಾಹಿ ಕೂಡ ಸಿನಿಮಾ ಶೈಲಿಯಲ್ಲಿ ಇರೋದ್ರಿಂದ ಹಾಗೂ ಬಹಳ ವೆಚ್ಚದಲ್ಲಿ ಧಾರವಾಹಿಯನ್ನ ನಿರ್ಮಿಸ್ತ ಇರೋದ್ರಿಂದ ಅನಿರುದ್ದ್ ಸಂಭಾವನೆ ಕೂಡ ಬಹಳ ಹೆಚ್ಚಾಗಿದೆ . ಹೌದು ಅನುಭವಿ ನಟನಾಗಿರುವ ಅನಿರುದ್ಧ್ ಪಡೆಯುವ ಸಂಭಾವನೆ ಹದಿನೈದು ಸಾವಿರದಿಂದ ಇಪ್ಪತ್ತು ಸಾವಿರದ ತನಕ ಸಂಭಾವನೆ ಪಡಿತಾರೆ

Related posts

ನಾಟಕ ಅಲ್ಲ, ನಿಜವಾಯ್ತು ವೇದಾಂತ್ – ಅಮೂಲ್ಯ ನಡುವಿನ ಪ್ರೀತಿ

Pooja Siddaraj

ನಿಜ ಜೀವನದಲ್ಲೂ ಪ್ರೀತಿಸುತ್ತಿದ್ದಾರಾ ರಾಧಾ ಕೃಷ್ಣ ಜೋಡಿ ಸುಮೇಧ್-ಮಲ್ಲಿಕ! ಇಲ್ಲಿದೆ ಅಸಲಿ ಸತ್ಯ

webadmin

ಜೊತೆ ಜೊತೆಯಲಿ ಅನು ಸಿರಿಮನೆ – ಮೇಘಾ ಶೆಟ್ಟಿ ಒಂದು ಎಪಿಸೋಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

webadmin

ಮೊದಲ ಬಾರಿಗೆ ಜೊತೆ ಜೊತೆಯಲಿ ಆಫರ್ ತಿರಸ್ಕರಿಸಿದ್ದೇಕೆ ಮೇಘಾ ಶೆಟ್ಟಿ ?

Pooja Siddaraj

ನನಗೆ ತೆಲುಗು ಚಿತ್ರರಂಗ ಕಾಯುತ್ತಾ ಇದೆ ಎಂದ ಟಿಕ್ ಟಾಕ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ! ವಿಡಿಯೋ ನೋಡಿ

webadmin

ಗಟ್ಟಿಮೇಳ ಧಾರಾವಾಹಿಯ ಆರತಿ ಒಂದು ಎಪಿಸೋಡ್ ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

Pooja Siddaraj

‘ಜೊತೆ ಜೊತೆಯಲಿ’ ಧಾರಾವಾಹಿಗೆ ಹಿನ್ನಡೆ !

Pooja Siddaraj

ಜೊತೆಜೊತೆಯಲಿ ಅನು – ಮೇಘಾ ಶೆಟ್ಟಿ ಅವರ ಕಾಲೇಜಿನ ಅಪರೂಪದ ಫೋಟೋಗಳನ್ನು ನೋಡಿ!

webadmin

ಕುಟುಂಬದ ಜೊತೆ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಹೋದ ಜೊತೆಜೊತೆಯಲಿ ಅನಿರುಧ್ ಕುಟುಂಬ! ಸುಂದರ ಕ್ಷಣಗಳನ್ನು ನೋಡಿ

webadmin

ಜೊತೆಜೊತೆಯಲಿ ಅನಿರುಧ್, ತಮ್ಮ ಪತ್ನಿ ಕೀರ್ತಿ ವಿಷ್ಣುವರ್ಧನ್ ಅವರ ಹುಟ್ಟು ಹಬ್ಬ ಹೇಗೆ ಆಚರಣೆ ಮಾಡಿದ್ದಾರೆ ನೋಡಿ!

webadmin

ಡಾ.ರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ ಅನುಭವ ಹಂಚಿಕೊಂಡ ಸಿಲ್ಲಿ ಲಲ್ಲಿ ಧಾರಾವಾಹಿ ಖ್ಯಾತಿಯ ನಟಿ ನಮಿತಾ ರಾವ್

Pooja Siddaraj

ಜೊತೆಜೊತೆಯಲಿ ಟೈಟಲ್ ಹಾಡನ್ನು ಸುಮಧುರವಾಗಿ ಹಾಡಿದ ಮೇಘಾ ಶೆಟ್ಟಿ! ಸುಂದರ ವಿಡಿಯೋ ನೋಡಿ

webadmin