Film News

ಜಯರಾಜ್ ಪಾತ್ರಕ್ಕಾಗಿ ಭರ್ಜರಿ ತಯಾರಿಯಲ್ಲಿದ್ದಾರೆ ಮಂಕಿ ಸೀನ ಧನಂಜಯ್!

ಡಾಲಿ ಧನಂಜಯ್ ಸದ್ಯ ಸ್ಯಾಂಡಲ್ ವುಡ್ ನ ಸ್ಟಾರ್ ಅನ್ನೋದ್ರಲ್ಲಿ ಡೌಟೆ ಇಲ್ಲ, ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯೂಸಿಯಾಗಿರೋ ಡಾಲಿ..ಸದ್ಯ ಅಗ್ನಿ ಶ್ರೀಧರ್ ಸಾರಥ್ಯದಲ್ಲಿ ಬರ್ತಾ ಇರೋ ಡಾನ್ ಜಯರಾಜ್ ಜೀವನಾಧಾರಿತ ಸಿನಿಮಾದಲ್ಲಿ ನಟಿಸ್ತಾ ಇದ್ದು ಅದಕ್ಕಾಗಿ ಭರ್ಜರಿ ತಯಾರಿ ನಡೆಸ್ತಾ ಇದ್ದಾರೆ..ಈಗಾಗಲೇ ಜಯರಾಜ್ ಚಿತ್ರದ ಕೆಲಸ ಶುರುವಾಗಿದ್ದು ಇದಕ್ಕಾಗಿ ಡಾಲಿ ಧನಂಜಯ್ ಕೂಡ ಭರ್ಜರಿ ತಯಾರಿ ನಡೆಸ್ತಾ ಇದ್ದಾರೆ. ಜಿಮ್ ನಲ್ಲಿ ಬೆವರಿಳಿಸುವ‌ ಮೂಲಕ ತಯಾರಿ ನಡೆಸ್ತಾ ಇದ್ದು ,ಜಯರಾಜ್ ಲುಕ್ ಗಾಗಿ ಸಾಕಷ್ಟು ಪ್ರಿಪರೇಷನ್ ಗಳನ್ನು ಮಾಡ್ತಾ ಇದ್ದಾರೆ.ಸದ್ಯ ಡಾಲಿ ಜಿಮ್ ನಲ್ಲಿ ವರ್ಕೌಟ್ ಮಾಡ್ತಾ ಇರೋ ವಿಡಿಯೋ ರಿವಿಲ್ ಆಗಿದ್ದು ಡಾಲಿ ವರ್ಕೌಟ್ ನೋಡಿ ಎಲ್ಲಾ ಥ್ರಿಲ್ ಆಗಿದ್ದಾರೆ..

https://www.instagram.com/tv/B9wJ8-8gu_c/?igshid=1v6rgkpyz6aip

Trending

To Top