Kannada Updates
Film News

ಚಂದನ್ ಶೆಟ್ಟಿ ನಿವೇದಿತಾ ಗೌಡ ಮದುವೆ ಆಮಂತ್ರಣ

ಬಿಗ್ ಬಾಸ್ ಜೋಡಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿವಾಹಕ್ಕೆ ದಿನ ಗಣನೆ ಆರಂಭವಾಗಿದೆ. ಚಂದನ್ ಹಾಗೂ ನಿವೇದಿತಾ ಇದೇ ತಿಂಗಳು 25 ಮತ್ತು 26 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇವರ ಮದುವೆ ಮೈಸೂರಿನ ಕನ್ವೆನ್ಶನ್ ಹಾಲ್ ನಲ್ಲಿ ನಡೆಯಲಿದೆ. ಚಂದನ್ ಸದ್ಯಕ್ಕೆ ಮದುವೆ ಆಮಂತ್ರಣ ನೀಡುವಲ್ಲಿ ಬ್ಯುಸಿಯಾಗಿದ್ದಾರೆ.

ಮೊನ್ನೆಯಷ್ಟೇ ಚಂದನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿಯಾಗಿ ಬಂದಿದ್ದರು. ಅದೂ ತಮ್ಮ ಭಾವಿ ಪತ್ನಿ ನಿವೇದಿತಾ ಗೌಡ ಜತೆ. ಇದೀಗ ಪವರ್ ಸ್ಟಾರ್ ಮನೆಗೂ ನಿವೇದಿತಾ ಜತೆ ಹೋಗಿ ಭೇಟಿ ಮಾಡಿ ಬಂದಿದ್ದಾರೆ.

ಮದುವೆಗೆ ಆಹ್ವಾನಿಸಲೆಂದು ಚಂದನ್ ಈಗ ಸ್ಟಾರ್ ನಟರ ಮನೆಗೆ ಖುದ್ದಾಗಿ ಹೋಗುತ್ತಿದ್ದಾರೆ ಎನ್ನಲಾಗಿದೆ.

Related posts

‘ನೀವು ಜೀವನದಲ್ಲಿ ಎಂದಿಗೂ ಯಶಸ್ಸು ಕಾಣಲ್ಲ’ : ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ರಾಕಿಂಗ್ ಸ್ಟಾರ್ ಯಶ್ ಗೆ ಈ ರೀತಿ ಹೇಳಿದ್ದೇಕೆ?

Pooja Siddaraj

ಆತ್ಮಹತ್ಯೆಗೆ ಮುಂದಾದ ನಟನ ಪ್ರಾಣ ಉಳಿಸಿ ಮಾನವೀಯತೆಗೆ ಸಾಕ್ಷಿಯಾದ ನಟ ಪ್ರಕಾಶ್ ರೈ

Pooja Siddaraj

ತೆರೆಮೇಲೆ ಮತ್ತೆ ಒಂದಾಗಲಿದ್ದಾರೆ ದಿಗಂತ್-ಐಂದ್ರಿತಾ!

Pooja Siddaraj

ಡಿಬಾಸ್ ಹುಟ್ಟುಹಬ್ಬಕ್ಕೆ ‘ರಾಬರ್ಟ್’ ಟೀಸರ್ ಗಿಫ್ಟ್ !

Pooja Siddaraj

ಶಿವರಾಜ್‌ಕುಮಾರ್ ಜೊತೆ ಕೆಲಸ ಮಾಡಿದ್ದು ನನಗೂ, ಜಯಾಗೂ ಅದ್ಭುತ ಕ್ಷಣ: ಬಿಗ್‌ ಬಿ!

Pooja Siddaraj

ಡಿ ಬಾಸ್ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಹ್ಯಾಟ್ರಿಕ್ ಗಿಫ್ಟ್!

Pooja Siddaraj

ಮತ್ತೆ ಉದ್ಭವಕ್ಕೆ ದರ್ಶನ್ ಸಾಥ್

Pooja Siddaraj

ಲಾಕ್ ಡೌನ್ ನಲ್ಲಿ ನಾದಬ್ರಹ್ಮ ಹಂಸಲೇಖ ಅವರು ಏನು ಮಾಡುತ್ತಾ ಇದ್ದಾರೆ ನೋಡಿ !

Pooja Siddaraj

‘ಲವ್ ಮಾಕ್ಟೇಲ್’ ಚಿತ್ರವನ್ನು ವೀಕ್ಷಿಸಿ ಡಾರ್ಲಿಂಗ್ ಕೃಷ್ಣ ಅವರಿಗೆ ಕರೆಮಾಡಿ ಪ್ರಶಂಸಿಸಿದ್ದಾರೆ ತಮಿಳು ನಟ ಶಿವಕಾರ್ತಿಕೇಯನ್

Pooja Siddaraj

ಟಾಲಿವುಡ್ ನಟ ನಿಖಿಲ್ ಮದುವೆ ಜುಲೈ 26 ಕ್ಕೆ ?

Pooja Siddaraj

ಅವನೇ ಶ್ರೀಮನ್ನಾರಾಯಣ ಡೈಲಾಗ್ ಮೂಲಕ ಕೊರೊನಾ ಜಾಗೃತಿ ಮೂಡಿಸುತ್ತಿದೆ ಸರ್ಕಾರ !

Pooja Siddaraj

ಖೈದಿಗೆ ನೋ ಎಂದು ಧನುಷ್ ಅಭಿನಯದ ತಮಿಳಿನ ಸೂಪರ್ ಹಿಟ್ ಸಿನಿಮಾ ‘ಅಸುರನ್’ ಕನ್ನಡ ರಿಮೇಕ್ ನಲ್ಲಿ ನಟಿಸಲು ರೆಡಿಯಾಗಿದ್ದಾರೆ ಶಿವಣ್ಣ!

Pooja Siddaraj