Film News

ಚಂದನ್-ನಿವೇದಿತಾ ಸಾಂಪ್ರದಾಯಿಕ ವಿವಾಹದ ಫೋಟೋ ಗ್ಯಾಲರಿ ನೋಡಿ!

ಚಂದನ್ ಶೆಟ್ಟಿ , ನಿವೇದಿತಾ ಗೌಡ ಮದುವೆ ಲುಕ್ ಹೇಗಿದೆ ನೋಡಿ..
ಧಾರೆಗೆ ಕೆಂಪು -ಹಸಿರು ಕಾಂಬಿನೇಷನ್‌ನಲ್ಲಿ ಕಂಗೊಳಿಸಿದ ನಿವೇದಿತಾ
ಕೆಂಪು ಬಣ್ಣದ ಸೀರೆಗೆ ಹಸಿರು ಬಣ್ಣದ ಬ್ಲೌಸ್‌ ಕಾಂಬಿನೇಷನ್‌ನಲ್ಲಿ ಮಿಂಚಿರುವ ನಿವೇದಿತಾ ತಾವು ಧರಿಸಿರುವ ಆಯಂಟಿಕ್ ಜ್ಯುವೆಲರಿಗೆ ಮ್ಯಾಚ್‌ ಹೊಂದುವ ಬೈತಲೆ ಬೊಟ್ಟು ಧರಿಸಿದ್ದಾರೆ.
ಸಾಂಪ್ರದಾಯಿಕ ಮದುಮಗನ ಲುಕ್‌ನಲ್ಲಿ ಚಂದನ್‌ ಶೆಟ್ಟಿ
ಬಿಳಿ ಧೋತಿ ಹಾಕಿರುವ ಚಂದನ್‌ ಶೆಟ್ಟಿ ತಲೆಗೆ ಪೇಟಾ ಧರಿಸಿ ಸಾಂಪ್ರದಾಯಕ ಮದುಮಗನ ಲುಕ್‌ನಲ್ಲಿ ಮಿಂಚಿದ್ದಾರೆ.

Trending

To Top