Saturday, May 21, 2022
HomeEntertainmentಖ್ಯಾತ ನಟ ಅರ್ಜುನ್ ಕಪೂರ್ ಸಹೋದರಿಗೆ ಅನಾರೋಗ್ಯ!

ಖ್ಯಾತ ನಟ ಅರ್ಜುನ್ ಕಪೂರ್ ಸಹೋದರಿಗೆ ಅನಾರೋಗ್ಯ!

ಇತ್ತೀಚಿನ ದಿನಗಳಲ್ಲಿ ಹಲವಾರು ಗಣ್ಯ ನಟರನ್ನ ಕಳೆದುಕೊಂಡು ನಮ್ಮ ಚಿತ್ರರಂಗ ಬರಿದಾಗುತ್ತಿದೆ. ಇದೀಗ ಎಲ್ಲರನ್ನು ಬೆಚ್ಚಿ ಬೀಳಿಸುವಂತೆ ಖ್ಯಾತ ನಟ ಮತ್ತು ಅವರ ಸಹೋದರಿ ಇಬ್ಬರೂ ಗಂಭೀರ ಸ್ಥಿತಿಯಲ್ಲಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಾಲಿವುಡ್ ನ ಖ್ಯಾತ ನಟ ಅರ್ಜುನ್ ಕಪೂರ್ ಮತ್ತು ಅವರ ಸಹೋದರಿ ಅನ್ಸೋಲ ಇಬ್ಬರಿಗೂ ಸಹ ಕೊರೋನ ಪಾಸಿಟಿವ್ ಆಗಿದ್ದು, ಅಷ್ಟೇ ಅಲ್ಲದೆ ಇಬ್ಬರೂ ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಪಡೆದುಕೊಳ್ಳುತ್ತಿದ್ದಾರೆ.

ಅರ್ಜುನ್ ಕಪೂರ್ ಮತ್ತು ಅವರ ಸಹೋದರಿ ಇಬ್ಬರೂ ಸಹ ಕ್ವಾರೆಂಟಿನ್ ಗೆ ಹೊಳಗಾಗಿದ್ದಾರೆ. ಹೊಸ ವರ್ಷದ ಪಾರ್ಟಿಯಲ್ಲಿ ಅರ್ಜುನ್ ಕಪೂರ್ ಮತ್ತು ಅವರ ಸಹೋದರಿ ಅನ್ಸೋಲ ಮತ್ತು ಅವರ ಗೆಳತಿ ಮಲೈಕಾ ಆರೋರ ಸೇರಿದಂತೆ ಅವರ ಸ್ನೇಹಿತರು ಮತ್ತು ಕುಟುಂಬಸ್ಥರು ಬಾಗಿಯಾಗಿದ್ದರು.

ಇದೀಗ ಅರ್ಜುನ್ ಮತ್ತು ಅವರ ಸಹೋದರಿಯ ಸಂಪರ್ಕದಲಿದ್ದ ಅವರೆಲ್ಲರೂ ಕೊರೋನ ಟೆಸ್ಟ್ ಮಾಡಿಸಿಕೊಳ್ಳಬೇಕು ಮತ್ತು ಕ್ವಾರೆಂಟೀನ್ ಅಲ್ಲಿರಬೇಕು ಎಂದು ಹೇಳಲಾಗಿದೆಯಂತೆ. ಈ ವಿಷಯ ತಿಳಿಯುತ್ತಿದಂತೆ ಎಲ್ಲರೂ ಸಹ ಗಾಬರಿಗೊಂಡಿದ್ದಾರೆ.

- Advertisement -

You May Like

More