Film News

ಕೋಟಿಗೊಬ್ಬ 3 ಚಿತ್ರದ ನಾಯಕಿ ಮಡೋನಾ ಸೆಬಾಸ್ಟಿನ್ ಬಗ್ಗೆ ನಿಮಗೆಷ್ಟು ಗೊತ್ತು!

ಕೋಟಿಗೊಬ್ಬ 3 ಚಿತ್ರದ ನಟಿ ಮಡೋನಾ ಸೆಬಾಸ್ಟಿನ್.. ಇವರು ಹುಟ್ಟಿದ್ದು ಆಕ್ಟೊಬರ್ 10, 1992ರಲ್ಲಿ.. ಇವರು ಜನಿಸಿದ್ದು ಕೇರಳದ ಕಣ್ಣೂರಿನಲ್ಲಿ. ಆದರೆ ವಿದ್ಯಾಭ್ಯಾಸ ಮಾಡಿದ್ದು ಕ್ರೈಸ್ಟ್ ಯೂನಿವರ್ಸಿಟಿ ಬೆಂಗಳೂರಿನಲ್ಲಿ.

ಇವರು ಕರ್ನಾಟಕ್ ಸಂಗೀತ ಮತ್ತು ವೆಸ್ಟರ್ನ್ ಮ್ಯೂಸಿಕ್ ಕಲಿತಿದ್ದಾರೆ. ಕೆಲವು ಹಾಡುಗಳನ್ನು ಸಹ ಹಾಡಿದ್ದಾರೆ. ಇವರು ಮಲಯಾಳಂ ಮ್ಯೂಸಿಕ್ ಶೋ ನಲ್ಲಿ ಭಾಗವಹಿಸಿದ್ದರು , ಈ ಶೋ ನಲ್ಲಿ ಈ ಮಡೋನಾ ಅವರನ್ನು ನೋಡಿದ್ದ ಡೈರೆಕ್ಟರ್ ಸಿನಿಮಾ ಆಫರ್ ನೀಡಿದರು.

2015ರಲ್ಲಿ ಪ್ರೇಮಂ ಸಿನಿಮಾ ಮೂಲಕ ಸಿನಿಜರ್ನಿ ಶುರು ಮಾಡಿದರು. ಇದಾದ ನಂತರ ವಿಜಯ್ ಸೇತುಪತಿ ಅವರ ಸಿನಿಮಾ ಮೂಲಕ ತಮಿಳಿನಲ್ಲಿ ನಟಿಸಿದರು.

ತೆಲುಗಿನಲ್ಲೂ ಸಹ ನಟಿಸಿದ ಮಡೋನಾ. ಇದೀಗ ಕನ್ನಡದಲ್ಲಿ ಕೋಟಿಗೊಬ್ಬ 3 ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೂ ಕಾಲಿಡುತ್ತಿದ್ದಾರೆ. ಇವರಿಗೆ ಶುಭ ಹಾರೈಸೋಣ.

Trending

To Top