News

ಕೊರೊನಾದಿಂದ ಕಂಗಾಲಾಗಿರುವ ಭಾರತೀಯರಿಗೆ ಒಂದು ಸಿಹಿ ಸುದ್ದಿ

ಸಿಂಗಾಪುರ ವಿಶ್ವವಿದ್ಯಾಲಯ ಭಾರತದ ಜನತೆಗೆ ಸಿಹಿಸುದ್ದಿಯೊಂದನ್ನು ನೀಡಿದ್ದು, ಕೊರೊನಾ ವೈರಸ್ ಭಾರತದಲ್ಲಿ ಮೇ. 20 ರ ಸುಮಾರಿಗೆ ಕೊನೆಗೊಳ್ಳಲಿದೆ ಎಂದು ಹೇಳಿದೆ.

ಭಾರತದಲ್ಲಿ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮೇ. 20 ರ ಸುಮಾರಿಗೆ ಭಾರತದಲ್ಲಿ ಕೊರೊನಾ ವೈರಸ್ ಕೊನೆಗೊಳ್ಳಲಿದೆ ಎಂದು ಸಿಂಗಾಪುರ ತಂತ್ರಜ್ಞಾನ ಮತ್ತು ವಿನ್ಯಾಸ ವಿಶ್ವವಿದ್ಯಾಲಯ ವಿಶ್ಲೇಷಿಸಿದೆ. ವಿವಿ ಪ್ರಕಾರ, ಕೊರೊನಾ ವೈರಸ್ ಸೋಂಕಿರುವ ಎಲ್ಲಾ ದೇಶಗಳಲ್ಲಿ ಮೇ ತಿಂಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬರಲಿದೆ ಎಂದು ಹೇಳಿದೆ.

ಇಟಲಿ ಹಾಗೂ ಸ್ಪೇನ್ ನಲ್ಲಿ ಮೇ ಮೊದಲ ವಾರದಲ್ಲಿ ಕೊರೊನಾ ವೈರಸ್ ಕೊನೆಗೊಳ್ಳಲಿದೆ. ಭಾರತದಲ್ಲಿ ಲಾಕ್ ಡೌನ್ ಪರಿಣಾಮ ಮೇ. 20 ರೊಳಗೆ ಕೊರೊನಾ ವೈರಸ್ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರಲಿದೆ ಎಂದು ಹೇಳಿದೆ.

Trending

To Top