Film News

ಕೆಜಿಎಫ್ ಸಿನಿಮಾ ಹಿಂದಿನ ಸ್ಪೂರ್ತಿ ಇದು !

ಕೆ ಜಿ ಎಫ್ ಪ್ರಪಂಚವೇ ಮೆಚ್ಚಿರುವ ಈ ಸಿನಿಮಾದ ಬಗ್ಗೆ ಎಷ್ಟು ಒಗಳಿದರು ಸಾಲದು. ಈ ಸಿನಿಮಾದ ಒಂದೊಂದು ದೃಶ್ಯವನ್ನು ಅತ್ಯಅದ್ಭುತವಾಗಿ ಸೈಯೋಜಿಸಲಾಗಿದೆ, ಯಾವ ಹಾಲಿವುಡ್ ಸಿನಿಮಾಗಳಿಗೂ ಕಮ್ಮಿ ಇಲ್ಲದಂತೆ ಈ ಸಿನಿಮಾದ ಮೇಕಿಂಗ್ ಅತ್ಯದ್ಭುತವಾಗಿದೆ.ಕೆ ಜಿ ಎಫ್ ನ ಬಾಗ ಒಂದು ಈಗಾಗಲೇ ದಾಖಲೆಯನ್ನು ಸೃಷ್ಟಿಸಿದ್ದು ಅದೇ ರೀತಿ ಕೆ ಜಿ ಎಫ್ 2ನ ಟ್ರೇಲರ್ ಕೂಡ ಯೂಟ್ಯೂಬ್ ಹಿತಿಹಾಸದಲ್ಲಿ ಹೊಸ ದಾಖಲೆ ಬರೆದಿತ್ತು.

ಸ್ವತಃ ಪ್ರಶಾಂತ್ ನೀಲ್ ಅವರು ಹೇಳಿರುವಂತೆ ಕೆ ಜಿ ಎಫ್ ಹುಟ್ಟಲು ಕಾರಣ ಬಾಲಿವುಡ್ ನ ಎವರ್ ಗ್ರೀನ್ ಸಿನಿಮಾ ಶೋಲೆ.1975ರಲ್ಲಿ ತೆರೆ ಕಂಡ ಶೋಲೇ ಸಿನಿಮಾ ಭಾರತ ಚಿತ್ರರಂಗದಲ್ಲೇ ಹೊಸ ದಾಖಲೆಯನ್ನು ಸೃಷ್ಟಿ ಮಾಡಿತ್ತು.ಕೇವಲ ಮೂರು ಕೋಟಿ ರೂಪಾಯಿ ಬಂಡವಾಳ ಹೊಡಿ ನಿರ್ಮಿಸಿದ್ದ ಸಿನಿಮಾ ಗಳಿಸಿದ್ದು ಬರೋಬ್ಬರಿ 35 ಕೋಟಿ ರೂಪಾಯಿಗಳನ್ನು, ಅಂತಹ ಎವರ್ ಗ್ರೀನ್ ಸಿನಿಮಾದ ಸ್ಪೂರ್ತಿಯೇ ಈ ಕೆ ಜಿ ಎಫ್, ಹೌದು ಕೆ ಜಿ ಎಫ್ ಸಿನಿಮಾ ಶೋಲೇ ಸಿನಿಮಾದ ಇಂಸ್ಪಿರೇಶನ್ ಅಂತ ಸ್ವತಃ ಕೆ ಜಿ ಎಫ್ ಸಿನಿಮಾದ ನಿರ್ದೇಶಕ ಪ್ರಶಾಂತ್ ನೀಲ್ ಅವರೇ ಹೇಳಿದ್ದಾರೆ.

ನನಗೆ ಯಾವಾಗಲೂ 1970ಸ್ ಸಿನಿಮಾ ಮಾಡಬೇಕೆಂಬ ಆಸೆ ಇತ್ತು, 70ಸ್ ನಲ್ಲಿ ಬಾಲಿವುಡ್ ನವರು ಮಾಡುತ್ತಿರುವ ಶೈಲಿ ನಂಗೆ ತುಂಬಾ ಎಸ್ಟೇ ಎಂದು ಒಂದು ಪ್ರೆಸ್ ಮೀಟ್ ನಲ್ಲಿ ಹೇಳಿದ್ದಾರೆ.

Trending

To Top