Film News

ಕಿಚ್ಚ ಸುದೀಪ್ ಮುಡಿಗೇರಿದ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿ ..

ಕಿಚ್ಚ ಸುದೀಪ್ ಅವರಿಗೆ ಮತ್ತೊಂದು ಹೆಮ್ಮೆಯ ಗರಿ .. ದಬಾಂಗ್ 3 ಚಿತ್ರದ ಅಭಿನಯಕ್ಕಾಗಿ ‘ದಾದ ಸಾಹೇಬ್ ಫಾಲ್ಕೆ Most Promising Actor’ ಸುದೀಪ್ ಅವರಿಗೆ ಲಭಿಸಿದೆ. ಇದು ನಮ್ಮೆಲ್ಲರಿಗೂ ಸಂತೋಷ ಪಡುವ ಹಾಗೂ ಹೆಮ್ಮೆಯ ವಿಷಯ .

Trending

To Top