Film News

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಕೋಟಿಗೊಬ್ಬ3 ಚಿತ್ರತಂಡದಿಂದ ಸಿಹಿಸುದ್ದಿ !

ಕಿಚ್ಚ ಸುದೀಪ್ ಮತ್ತು ಮಡೋನಾ ಸೆಬಾಸ್ಟಿನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೋಟಿಗೊಬ್ಬ3.. ಟೀಸರ್, ಮೋಷನ್ ಪೋಸ್ಟರ್ ಮತ್ತು ಮೇಕಿಂಗ್ ಫೋಟೋಗಳ ಮೂಲಕ ಟ್ರೆಂಡ್ ಸೃಷ್ಟಿಸಿದ್ದ ಕೋಟಿಗೊಬ್ಬ3 ಚಿತ್ರದ ಟ್ರೈಲರ್ ಮತ್ತು ಹಾಡುಗಳಿಗಾಗು ಅಭಿಮಾಣಿಗಳು ಬಹಳ ಕಾತುರದಿಂದ ಕಾಯುತ್ತಾ ಇದ್ದರು. ಇದೀಗ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರದ ಮೊದಲನೇ ವೀಡಿಯೋ ಸಾಂಗ್ ಆಕಾಶಾನೇ ಅದರಿಸುವ ಇದೆ ಏಪ್ರಿಲ್ 27ರಂದು ಬಿಡುಗಡೆಯಾಗುತ್ತಿದೆ.

Trending

To Top