Saturday, May 21, 2022
HomeEntertainmentಕಾಲಿವುಡ್ ನಟ ವಿಜಯ್ ಅವರ ದಾಖಲೆ ಮುರಿದ ಪುಷ್ಪ ಸಿನಿಮಾ!

ಕಾಲಿವುಡ್ ನಟ ವಿಜಯ್ ಅವರ ದಾಖಲೆ ಮುರಿದ ಪುಷ್ಪ ಸಿನಿಮಾ!

ಅಲ್ಲೂ ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಸಿನಿಮಾ ಧಾಖಲೆ ಮೇಲೆ ಧಾಖಲೆ ಬರೆಯುತ್ತಿದೆ. ಬಾಕ್ಸ್ ಆಫೀಸ್ ನಲ್ಲಿ ಪುಷ್ಪ ಎಲ್ಲಿಲದ ಸದ್ದು ಮಾಡುತ್ತಿದೆ. ಸದ್ಯ ತಮಿಳು ನಟ ವಿಜಯ್ ಸಿನಿಮಾದ ಧಾಖಲೆಯನ್ನ ಹಿಂದುಕ್ಕಿದೆ ಪುಷ್ಪ ಸಿನಿಮಾ.
ಪುಷ್ಪ ಸಿನಿಮಾ ದಿನದಿಂದ ದಿನಕ್ಕೆ ಸಿನಿಮಾದ ಕಲೆಕ್ಷನ್ ಹೆಚ್ಚಾಗುತ್ತಿದೆ.

ತಳಪತಿ ವಿಜಯ್ ಸಿನಿಮಾದ ಬಿಗಿಲ್ ಸಿನಿಮಾದ ರೆಕಾರ್ಡ್ ನ ಮುರಿದಿದೆ ಅಲ್ಲೂ ಅರ್ಜುನ್ ಪುಷ್ಪ ಸಿನಿಮಾ. ಪುಷ್ಪ ಸಿನಿಮಾದ ಕಲೆಕ್ಷನ್ 300 ಕೋಟಿ ದಾಟಿದೆ. ರಿಲೀಸ್ ಆದ ಅತಿ ಕಡಿಮೆ ದಿನಗಳಲ್ಲಿ ಪುಷ್ಪ ಸಿನಿಮಾ ಧಾಖಲೆ ಮಟ್ಟದ ಕಲೆಕ್ಷನ್ ಮಾಡಿ ಘಮನ ಸೆಳೆಯುತ್ತಿದೆ. 2019ರಲ್ಲಿ ತೆರೆ ಕಂಡ ವಿಜಯ್ ಅವರ ಬಿಗಿಲ್ ಚಿತ್ರದ ಒಟ್ಟು ಕಲೆಕ್ಷನ್ 304.7 ಕೋಟಿ ಎಂದು ಹೇಳಲಾಗಿತ್ತು.

ಈ ಲೆಕ್ಕವನ್ನ ಮೂರು ವಾರದಲ್ಲಿ ಪುಡಿ ಮಾಡಿದೆ ಅಲ್ಲೂ ಅರ್ಜುನ್ ಅಭಿನಯದ ಬಿಗಿಲ್ ಸಿನಿಮಾ. 306 ಕೋಟಿ ಗಡಿಯನ್ನ ದಾಟಿ ಈ ಧಾಖಲೆಯನ್ನ ಮುರಿದಿದೆ ಪುಷ್ಪ ಚಿತ್ರ. ಪುಷ್ಪ ಚಿತ್ರ ಅಲ್ಲೂ ಅರ್ಜುನ್ ಸಿನಿ ಜರ್ನಿಯಲ್ಲಿ ಮೈಲುಗಲ್ಲು ಸಾಧಿಸಿದ ಚಿತ್ರ. ಇನ್ನು ಈ ಚಿತ್ರ ದಕ್ಷಿಣ ಭಾರತದ ಚಿತ್ರಗಳಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ 5 ನೆ ಸ್ಥಾನ ಪಡೆದಿದೆ.

- Advertisement -

You May Like

More