Connect with us

Film News

ಕಾರ್ಯಕ್ರಮ ಒಂದರಲ್ಲಿ ಮೋಹನ್ ಲಾಲ್ ರನ್ನು ಭೇಟಿಯಾದ ಯಶ್!

Published

on

ಕೆಜಿಎಫ್ ಚಿತ್ರದ ನಂತರ ಯಶ್ ನ್ಯಾಷನಲ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಸ್ಯಾಂಡಲ್ ವುಡ್ ಮಾತ್ರಲ್ಲದೆ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿರುವ ಯಶ್ ಗೆ ಫಿದಾ ಆಗದವರೆ ಇಲ್ಲ. ಕನ್ನಡ ಅಭಿಮಾನಗಳು ಮಾತ್ರವಲ್ಲದೆ ಬೇರೆ ಬೇರೆ ಭಾಷೆಯಲ್ಲಿಯೂ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಯಶ್ ಯಾವುದೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರೆ ಸಾಕು ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಯಶ್ ಅಭಿನಯಕ್ಕೆ ಮನಸೋಲದವರೆ ಇಲ್ಲ. ಅಭಿಮಾನಿಗಳು ಮಾತ್ರವಲ್ಲದೆ ಸ್ಟಾರ್ ನಟರು ಸಹ ಯಶ್ ಗೆ ಫಿದಾ ಆಗಿದ್ದಾರೆ. ಈಗಾಗಲೆ ದಕ್ಷಿಣ ಭಾರತೀಯ ಚಿತ್ರರಂಗದ ಸಾಕಷ್ಟು ಸ್ಟಾರ್ ನಟರನ್ನು ಭೇಟಿಯಾಗಿರುವ ಯಶ್ ಈಗ ಮಲಯಾಳಂ ಸ್ಟಾರ್ ನಟ ಮೋಹನ್ ಲಾಲ್ ಭೇಟಿಯಾಗಿ.

ಮೊನ್ನೆ ಮೊನ್ನಯಷ್ಟೆ ಮಲಯಾಳಂ ನಟ ದುಲ್ಕರ್ ಸಲ್ಮಾನ್ ಭೇಟಿಯಾಗಿ ಮಾತುಕತೆ ನಡೆಸಿದ್ದ ಯಶ್, ಈಗ ಮೋಹನ್ ಲಾಲ್ ಭೇಟಿಯಾಗಿರುವುದು ಅಚ್ಚರಿ ಮೂಡಿಸಿದೆ.

ಅಂದ್ಹಾಗೆ ಯಶ್ ಮತ್ತು ಮೋಹನ್ ಲಾಲ್ ಒಂದು ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಮೋಹನ್ ಲಾಲ್ ಗೆಸ್ಟ್ ಆಗಿ ಬಂದಿದ್ದರು. ಅದೆ ಕಾರ್ಯಕ್ರಮಕ್ಕೆ ಯಶ್ ಕೂಡ ಗೆಸ್ಟ್ ಆಗಿ ಎಂಟ್ರಿ ಕೊಟ್ಟಿದ್ದರು. ಈ ಸಮಯದಲ್ಲಿ ಇಬ್ಬರು ಭೇಟಿಯಾಗಿ ಮಾತುಕತೆ ನೆಡಸಿದ್ದಾರೆ. ಇಬ್ಬರು ಒಟ್ಟಿಗೆ ಕುಳಿತು ಮಾತನಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯಶ್ ಗೆ ಮಲಯಾಳಂನಲ್ಲಿಯೂ ಅಪಾರ ಸಂಖ್ಯೆ ಅಭಿಮಾನಿಗಳು ಇದ್ದಾರೆ. ಇಬ್ಬರ ಭೇಟಿ ನೋಡಿ ಮಲಯಾಳಂ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

Film News

ಶ್ರೀಮನ್ನಾರಾಯಣನ ಮೇಲೆ ಜಾಮೀನು ರಹಿತ ವಾರೆಂಟ್!

Published

on

ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿಗೆ ಸಂಕಷ್ಟ ಎದುರಾಗಿದ್ದು, ಹೈಕೋರ್ಟ್ ನಿಂದ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ.

ಟ್ಯೂನ್ ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿಗೆ ಹೈಕೋರ್ಟ್ ನಿಂದ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದರೂ ನಟ ರಕ್ಷಿತ್ ಶೆಟ್ಟಿ ವಿಚಾರಣೆಗೆ ಹಾಜರಾಗಿರಲಿಲ್ಲ, ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ ಎಂದು ತಿಳಿದು ಬಂದಿದೆ.

ರಕ್ಷಿತ್ ಶೆಟ್ಟಿ ಒಡೆತನದ ಪರಮ್ವಹ ಸ್ಟುಡಿಯೋಸ್ ವಿರುದ್ಧ ಕೃತಿಚೌರ್ಯದ ಪ್ರಕರಣವನ್ನು ಲಹರಿ ಆಡಿಯೋ ದಾಖಲಿಸಿತ್ತು, ಪ್ರಕರಣದ ವಿಚಾರಣೆಗೆ ಪದೇ-ಪದೇ ಗೈರಾದ ಕಾರಣ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.

ಜಾಮೀನು ರಹಿತ ವಾರೆಂಟ್ ಹೊರಡಿಸಿರುವ ಕಾರಣ ಪರಮ್ವಹಾ ಸ್ಟುಡಿಯೋಸ್ ಮಾಲೀಕ ರಕ್ಷಿತ್ ಶೆಟ್ಟಿ ಹಾಗೂ ಕಿರಿಕ್ ಪಾರ್ಟಿ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರಿಗೆ ಬಂಧನ ಭೀತಿ ಎದುರಾಗಿದೆ.

Continue Reading

Film News

ಚಂದನ್ ಶೆಟ್ಟಿ ನಿವೇದಿತಾ ಗೌಡ ರಿಸೆಪ್ಶನ್ ಫೋಟೋಸ್!

Published

on

ಇಂದು ನೆರವೇರಿದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ರಿಸೆಪ್ಶನ್ ಫೋಟೋಸ್ ಇಲ್ಲಿದೆ ನೋಡಿ .

Continue Reading

Film News

ಅಲ್ಲು ಅರ್ಜುನ್ ಗೆ ನಾಯಕಿಯಾಗಿ ನಟಿಸಲಿದ್ದಾರೆ ರಶ್ಮಿಕಾ ಮಂದಣ್ಣ!

Published

on

ರಶ್ಮಿಕಾ ಹೊಸದೊಂದು ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಇತ್ತೀಚೆಗೆ ರಶ್ಮಿಕಾ ಅಭಿನಯದ ಭೀಷ್ಮ ಚಿತ್ರ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ . ಇದರ ನಂತರ ರಶ್ಮಿಕಾ ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಮುಂದಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಜೊತೆಯಾಗಿ ನಟಿಸುತ್ತಿರುವ ಮೊದಲ ಚಿತ್ರ ಇದು. ಈ ಚಿತ್ರಕ್ಕೆ ‘ಶೇಷಾಚಲಂ’ ಎಂಬ ಟೈಟಲ್ ಫಿಕ್ಸ್ ಆಗಿದೆ .

ಅಲ್ಲು ಅರ್ಜುನ್ ಅಭಿನಯದ ಹಿಂದಿನ ಚಿತ್ರ ‘ಅಲಾ ವೈಕುಂಠ ಪುರಮುಲೋ’ ಚಿತ್ರವು ಆಲ್ ಟೈಮ್ ಇಂಡಸ್ಟ್ರಿ ಹಿಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ . ಅವರ ಮುಂದಿನ ಸಿನಿಮಾ ‘ಶೇಷಾಚಲಂ’ಕಥೆ ರಕ್ತಚಂದನ ಕಳ್ಳ ಸಾಗಾಣಿಕೆ ಕುರಿತು ಹೆಣೆಯಲಾಗಿದೆ ಎಂಬ ಸುದ್ದಿ ತಿಳಿದು ಬಂದಿದೆ .
ಚಿತ್ರದ ಮುಹೂರ್ತ ಸಧ್ಯದಲ್ಲೇ ನೆರವೇರಲಿದ್ದು ಅಲ್ಲು ಅರ್ಜುನ್ ರಶ್ಮಿಕಾ ಕಾಂಬಿನೇಷನ್ ಹೇಗಿರಲಿದೆ ,ಮತ್ತು ಚಿತ್ರವು ಹೇಗೆ ಮೂಡಿಬರಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕು.

Continue Reading
Film News1 week ago

ದರ್ಶನ್ ಹುಟ್ಟುಹಬ್ಬಕ್ಕೆ ಅವರ ಪತ್ನಿ ನೀಡಿದ ಗಿಫ್ಟ್ ಏನು ಗೊತ್ತಾ? ಇಲ್ಲಿದೆ ನೋಡಿ ಪೂರ್ಣ ಮಾಹಿತಿ

Kannada Serials4 weeks ago

ಲಂಡನ್ನಿಗೆ ಹೋಗುತ್ತೇನೆಂದು ನಟ ಅನಿರುದ್ಧ್ ಹೋಗಿದ್ದು ಎಲ್ಲಿಗೆ ?

Film News3 days ago

ಗೋಲ್ಡನ್ ಸ್ಟಾರ್ ಮನೆಯ ಶಿವರಾತ್ರಿ ಸಂಭ್ರಮ ಹೇಗಿತ್ತು ? ಫೋಟೋ ಗ್ಯಾಲಾರಿ ನೋಡಿ!

Kannada Reality Shows4 weeks ago

ಬಿಗ್ ಬಾಸ್ ಮನೆಯಲ್ಲಿ ದೀಪಿಕಾ ಜೊತೆ ಕಿಶನ್ ಸ್ವಿಮ್ಮಿಂಗ್ …

Kannada Reality Shows4 weeks ago

ಬಿಗ್ ಬಾಸ್ ಮನೆಯಿಂದ ಹರೀಶ್ ರಾಜ್ ಔಟ್.. .

Film News4 weeks ago

ಬಿಗ್ ಬಾಸ್ ಮನೆಯಲ್ಲಿ ಭೂಮಿಗೆ ಸಿಹಿ ಸುದ್ದಿ ನೀಡಿದ ರವಿ ಬೆಳಗೆರೆ

Film News1 week ago

ಭಾವಿ ಪತ್ನಿಯ ಕೈ ಬರಹವನ್ನು ಹಂಚಿಕೊಂಡ ನಿಖಿಲ್!

Film News2 weeks ago

ದರ್ಶನ್ ಜೊತೆ ಸಿನಿಮಾ ಯಾವಾಗ ಎಂದು ಅಭಿಮಾನಿ ಕೇಳಿದ್ದಕ್ಕೆ ರಕ್ಷಿತಾ ಏನಂದ್ರು ಗೊತ್ತಾ?

Film News5 days ago

ಕುಂದ್ರಾ ಮನೆಗೆ ಬಂದ ಪುಟ್ಟ ಲಕ್ಷ್ಮಿ! ಹೆಣ್ಣು ಮಗುವಿಗೆ ತಾಯಿಯಾದ ನಟಿ ಶಿಲ್ಪಾ ಶೆಟ್ಟಿ!

Kannada Reality Shows3 weeks ago

ಶೈನ್ ಶೆಟ್ಟಿ ಬಿಗ್ ಬಾಸ್ ವಿನ್ನರ್, ಕುರಿ ರನ್ನರ್ ಅಪ್? ವಾಸುಕಿ ಇಂದು ಎಲಿಮಿನೇಟ್?

Trending