Film News

ಕಾರ್ಮಿಕರ ದಿನಾಚರಣೆಗಾಗಿ ರಾಬರ್ಟ್ ಚಿತ್ರತಂಡದಿಂದ ಸ್ಪೆಷಲ್ ವೀಡಿಯೊ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ರಾಬರ್ಟ್. ದರ್ಶನ್ , ಆಶಾ ಭಟ್, ಜಗಪತಿ ಬಾಬು ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಅಂದುಕೊಂಡಂತೆ ಆಗಿದ್ದರೆ ಈ ವೇಳೆಗಾಗಲೇ ರಾಬರ್ಟ್ ಚಿತ್ರ ತೆರೆಕಾಣಬೇಕಿತ್ತು. ಆದರೆ ಲಾಕ್ ಡೌನ್ ಇಂದಾಗಿ ಬಿಡುಗಡೆ ಮುಂದಕ್ಕೆ ಹೋಗಿದೆ.

ಕಾರ್ಮಿಕರ ದಿನವಾದ ಇಂದು ರಾಬರ್ಟ್ ಚಿತ್ರತಂಡ ಸಿನಿ ಕಾರ್ಮಿಕರಿಗೆ ಅರ್ಪಣೆಯಾಗಿ ಒಂದು ಸ್ಪೆಷಲ್ ವೀಡಿಯೊ ಬಿಡುಗಡೆ ಮಾಡಿದ್ದಾರೆ. ತೆರೆಯ ಹಿಂದಿನ ಅದ್ಭುತ ಪರಿಶ್ರಮವನ್ನು ಎತ್ತಿ ಹಿಡಿಯುವ ಆ ವೀಡಿಯೊವನ್ನು ತಪ್ಪದೆ ವೀಕ್ಷಿಸಿ…

Trending

To Top