ಹಿಂದಿ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ನಟಿ ರಾಧಿಕಾ ಆಪ್ಟೆ, ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ತಮಿಳಿನ ಕಬಾಲಿ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಅಷ್ಟಾಗಿ ಯಶಸ್ಸು ಕಾಣಲಿಲ್ಲವಾದರು ಈ ನಟಿಯ ಭರವಸೆಯ ಮಾತುಗಳು ಕೇಳಿಬಂದಿತ್ತು.
ನಟಿ ರಾಧಿಕಾ ಆಪ್ಟೆ ಲಾಕ್ ಡೌನ್ ಪ್ರಾರಂಭವಾಗುವ ಮೊದಲೇ ಲಂಡನ್ ಗೆ ತೆರಳಿದ್ದರು. ಲಂಡನ್ ಮತ್ತು ಭಾರತದಲ್ಲಿ ಒಂದೇ ಸಲ ಲಾಕ್ ಡೌನ್ ಪ್ರಾರಂಭವಾದ ಕಾರಣ ಭಾರತಕ್ಕೆ ವಾಪಸ್ ಬರಲಾಗದೆ ರಾಧಿಕಾ ಆಪ್ಟೆ ಲಂಡನ್ ನಲ್ಲಿಯೇ ಉಳಿದಿದ್ದಾರೆ. ಲಾಕ್ ಡೌನ್ ನಡುವೆ ತಮ್ಮ ಫೋಟೋ ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುವ ರಾಧಿಕಾ ಆಪ್ಟೆ ಅವರ ಹೊಸ ಫೋಟೋ ಒಂದು ಸಖತ್ ವೈರಲ್ ಆಗಿದೆ, ಏಕೆಂದರೆ ಆ ಫೋಟೋ ದಲ್ಲಿ ರಾಧಿಕಾ ಆಪ್ಟೆ ಬಿಕಿನಿ ಹಾಕಿದ್ದಾರೆ.
https://www.instagram.com/p/B_PLaeyHYEC/?igshid=p7srhdhxvcx1
