Photo Gallery

ಎಲ್ಲರ ಮೆಚ್ಚಿನ ಕ್ರಿಕೆಟಿಗ ಮನೀಶ್ ಪಾಂಡೆ ಮತ್ತು ಅವರ ಪತ್ನಿ ಆಶ್ರಿತಾರ ಫೋಟೋಗ್ಯಾಲರಿ

ಟೀಂ ಇಂಡಿಯಾದ ಪ್ರಮುಖ ಆಟಗಾರ ಕನ್ನಡಿಗ ಮನೀಶ್ ಪಾಂಡೆ ಮತ್ತು ಅವರ ಪತ್ನಿ ಅಶ್ರಿತಾ ಶೆಟ್ಟಿ ಅವರ ಮುದ್ದಾದ ಫೋಟೋಗಳು ಇಲ್ಲಿದೆ. ಕಳೆದ ವರ್ಷ ಡಿಸೆಂಬರ್ 2 ರಂದು ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಆಟಗಾರ ಮನೀಶ್ ಪಾಂಡೆ ನಟಿ ಅಶ್ರಿತಾ ಶೆಟ್ಟಿ ಅವರನ್ನು ವಿವಾಹವಾದರು.ಮೂಲತಃ ಮಂಗಳೂರಿನವರಾದ ಆಶ್ರಿತಾ ದಕ್ಷಿಣ ಭಾರತದ ಖ್ಯಾತ ನಟಿ.

Trending

To Top