BBK8

ಈ ವಾರ ಮನೆಯಿಂದ ಎಲಿಮಿನೇಟ್ ಆದ್ರ ದಿವ್ಯ ಸುರೇಶ್ ?

ಬಿಗ್ ಬಾಸ್ ಇತಿಹಾಸದಲ್ಲಿ ಇದೆ ಮೊದಲನೆ ಬಾರಿಗೆ ಸುದೀಪ್ ಅವರು ವೀಕೆಂಡ್ ಎಪಿಸೋಡ್ ಗಳನ್ನ ಮಿಸ್ ಮಾಡಿಕೊಂಡಿದ್ದಾರೆ.ಸುದೀಪ್ ಅವರು ಅನಾರೋಗ್ಯದ ಕಾರಣ ವಿಶ್ರಾಂತಿ ಪಡೆಯುತ್ತಿದ್ದಾರೆ ಆದ ಕಾರಣ 8ನೇ ವಾರದ ವೀಕೆಂಡ್ ಎಪಿಸೋಡ್ ಗಳನ್ನ ನಡೆಸಿಕೊಡುತ್ತಿಲ್ಲ.

8ನೇ ವಾರ ಮನೆಯಿಂದ ಹೊರಹೋಗಲು ಎಲ್ಲರೂ ಕೂಡ ಸ್ಟ್ರಾನ್ಗ್ ಸ್ಪರ್ದಿಗಳೆ ನಾಮಿನೇಟ್ ಆಗಿದ್ದರು.ಈ ವಾರ ಮನೆಯಿಂದ ಹೊರಹೋಗಲು ವೈಷ್ಣವಿ,ರಘು,ಮಂಜು,ದಿವ್ಯಾ ಸುರೇಶ್,ರಾಜೀವ್,ಮತ್ತು ಪ್ರಶಾಂತ್ ನಾಮಿನೇಟ್ ಆಗಿದ್ದಾರೆ.ರಾಜೀವ್,ರಘು ಮತ್ತು ವೈಷ್ಣವಿ ಅವರನ್ನ ಬಹಳ ಸ್ಟ್ರಾನ್ಗ್ ಸ್ಪರ್ದಿಗಳು ಎಂದು ಮನೆಯವರು ನಾಮಿನೇಟ್ ಮಾಡಿದ್ದರು.ಅದರಿಂದ ಸೋಷಿಯಲ್ ಮೀಡಿಯಾ ವೋಟಿಂಗ್ ಪ್ರಕಾರ ಈ ಮೂವರು ಸೇಫ್ ಆಗಲಿದ್ದಾರೆ,ಇನ್ನು ದಿವ್ಯಾ ಸುರೇಶ್ ಮತ್ತು ಮಂಜು ಪಾವಗಡ ಅವರು ಮೊಸದಾಟ ಅಡಿದ್ದರು ಎಂದು ನಾಮಿನೇಟ್ ಆಗಿದ್ದರು ಮತ್ತು ಪ್ರಶಾಂತ್ ಅವರು ಕಳಪೆ ಆಟದಿಂದ ನಾಮಿನೇಟ್ ಆಗಿದ್ದರು.ಈ ವಾರ ನಡೆದ ಎಲ್ಲಾ ಸ್ಪರ್ದಿಗಳಲ್ಲಿ ಪ್ರಶಾಂತ್ ಮತ್ತು ದಿವ್ಯಾ ಸುರೇಶ್ ಅಷ್ಟೊಂದು ಕಾಣಿಸಿಕೊಂಡಿಲ್ಲ.ಸಧ್ಯಕ್ಕೆ ಸೋಷಿಯಲ್ ಮೆಡಿಯಾದ ವೋಟಿಂಗ್ ಪ್ರಕಾರ ದಿವ್ಯಾ ಸುರೇಶ್ ಅಥವಾ ಪ್ರಶಾಂತ್ ಅವರು ಎಲಿಮಿನೇಟ್ ಆಗುದ್ದಾರೆ ಎಂದು ಹೇಳಲಾಗುತ್ತಿದೆ.

Trending

To Top