Film News

ಇಂದು ಜೇಮ್ಸ್ ಚಿತ್ರದ ಮುಹೂರ್ತ ..

ಪುನೀತ್ ರಾಜ್ ಕುಮಾರ್ ಅವರ ಮುಂದಿನ ಚಿತ್ರ ಜೇಮ್ಸ್, ಈ ಚಿತ್ರವು ಹೆಸರಿನಿಂದಲೇ ಬಹಳಷ್ಟು ಕ್ರೇಜ್ ಸೃಷ್ಟಿಸಿತ್ತು . ಬಹದ್ದೂರ್ ಭರ್ಜರಿ ಭರಾಟೆ ಚಿತ್ರಗಳನ್ನು ನಿರ್ದೇಶಿಸಿ ಯಶಸ್ಸು ಪಡೆದಿರುವ ಚೇತನ್ ಕುಮಾರ್ ಜೇಮ್ಸ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ . ಕೊನೆಗೂ ಈ ಚಿತ್ರಕ್ಕೆ ಚಾಲನೆ ಸಿಕ್ಕಿದೆ .. ಮೂಲಗಳ ಪ್ರಕಾರ ಯುವರತ್ನ ಶೂಟಿಂಗ್ ನಂತರ ಪುನೀತ್ ಅವರು ಸಂಪೂರ್ಣವಾಗಿ ಈ ಚಿತ್ರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ . ಮೊದಲ ಶೆಡ್ಯೂಲ್ 20ದಿನಗಳ ಕಾಲ ನಡೆಯಬಹುದು ಎಂದು ನಿರ್ದೇಶಕರು ಹೇಳಿಕೆ ನೀಡಿದ್ದಾರೆ . ಈ ಚಿತ್ರವು ಹೇಗೆ ಮೂಡಿಬರಲಿದೆ, ಎಷ್ಟು ಕ್ರೇಜ್ ಹುಟ್ಟುಹಾಕಲಿದೆ ಮುಂದಿನ ದಿನಗಳಲ್ಲಿ ನೋಡೋಣ..

Trending

To Top