News

ಇಂದಿನಿಂದ ಬೆಂಗಳೂರಿನಲ್ಲಿ ನಿತ್ಯ ಬಳಕೆ ವಸ್ತುಗಳು ಮತ್ತು ಆರೋಗ್ಯ ಸೇವೆಗಾಗಿ ಬಿಎಂಟಿಸಿ ಬಸ್ಸುಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ

ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಇಡೀ ಭಾರತ ಏಪ್ರಿಲ್ 14 ರವರೆಗೆ ಲಾಕ್ ಡೌನ್ ಮಾಡಲಾಗಿದೆ . ಈ ಹಿನ್ನೆಲೆ ರೈಲು , ಬಸ್ಸು ಸಂಚಾರ ಸೇರಿ ಎಲ್ಲ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಲಾಗಿದೆ. ಆದರೆ ಆದರೆ , ನಿತ್ಯ ಬಳಕೆಯ ವಸ್ತುಗಳು ಮತ್ತು ಆರೋಗ್ಯ ಸೇವೆಗಾಗಿ ಬಿಎಂಟಿಸಿ ಬಸ್ಸುಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ .

ಹೌದು, ಇಂದಿನಿಂದ ಬೆಂಗಳೂರಿನಾದ್ಯಂತ 1 ಸಾವಿರ ಬಸ್ಗಳು ರಸ್ತೆಗಿಳಿಯಲಿದೆ. .ಆದರೆ ನಿತ್ಯ ಬಳಕೆ ವಸ್ತುಗಳ ಪೂರೈಕೆ ಮತ್ತು ತುರ್ತು ಆರೋಗ್ಯ ಸೇವೆಗಳಿಗೆ ಮಾತ್ರ ಬಸ್ ಬಳಕೆ ಸೀಮಿತಗೊಳಿಸಲಾಗಿದೆ.

ನಿತ್ಯ ಬಳಕೆಯ ವಸ್ತುಗಳು ಮತ್ತು ಆರೋಗ್ಯ ಸೇವೆಗಾಗಿ ಬಿಎಂಟಿಸಿ ಬಸ್ಸುಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದ್ದು, ಸಾರ್ವಜನನಿಕರ ಅನಗತ್ಯ ಪ್ರಯಾಣಕ್ಕೆ ಬ್ರೇಕ್ ಹಾಕಲಾಗಿದೆ. . ಪೊಲೀಸ್ ಇಲಾಖೆಯಿಂದ ಪಾಸ್ ನೀಡಲಾಗಿರುವವರಿಗೆ ಮಾತ್ರ ಬಸ್ ಗಳಲ್ಲಿ ಸಂಚರಿಸಲು ಅವಕಾಶ ಅವಕಾಶ ನೀಡಲಾಗಿದೆ.

Trending

To Top