Connect with us

Videos

ಅಪ್ಪನಿಗೆ ಆಯ್ರಾಳ ಮುದ್ದಾದ ಕೈತುತ್ತು! ಅಪ್ಪ ಮಗಳ ಬಾಂಧವ್ಯಕ್ಕೆ ಇನ್ಯಾವುದು ಸಾಟಿ ಇಲ್ಲ!

Published

on

ಕೊರೊನಾ ಆರ್ಭಟದಿಂದ ಎಲ್ಲವೂ ಸ್ತಬ್ಧವಾಗಿದೆ. ಸ್ಟಾರ್‌ಗಳೂ ಕೂಡ ಜನ ಸಾಮಾನ್ಯರಂತೆ ಮನೆ ಸೇರಿ ಸ್ಟೇ ಹೋಮ್‌, ಸ್ಟೇ ಸೇಫ್‌ ಅಂತಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲೂ ಶೂಟಿಂಗ್‌ ಕಂಪ್ಲೀಟ್‌ ಸ್ಟಾಪ್‌ ಆಗಿದೆ. ಹೀಗಾಗಿ ರಾಕಿಭಾಯ್‌ ಯಶ್‌ ಕೂಡ ಬೆಂಗಳೂರಿನ ತಮ್ಮ ನಿವಾಸದಲ್ಲೇ ಇದ್ದು ಸಿಕ್ಕಿದ್ದೇ ಚಾನ್ಸು ಅಂತ ಮಗಳು ಐರಾ ಜೊತೆ ಟೈಮ್‌ ಸ್ಪೆಂಡ್‌ ಮಾಡ್ತಿದ್ದಾರೆ.

ಮಗಳು ತಮಗೆ ತುತ್ತು ತಿನ್ನಿಸ್ತಿರೋ ವಿಡಿಯೋನ ರಾಕಿಭಾಯ್‌ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ್ದಾರೆ. ಅಪ್ಪ ಯಶ್‌ ಮಗಳಿಗೆ ತುತ್ತು ತಿನ್ನೋಕೆ ಹರಸಾಹಸ ಮಾಡ್ತಿದ್ರೆ ಐರಾ ಒಂದು ತುತ್ತೂ ತಿನ್ನದೆ ತಾನು ಮಾತ್ರ ಅಪ್ಪನಿಗೆ ಸ್ಪೂನ್‌ನಲ್ಲಿ ತನ್ನದೇ ಸ್ಟೈಲ್‌ನಲ್ಲಿ ತುತ್ತು ತಿನ್ನಿಸ್ತಿದ್ದಾಳೆ. ಅಪ್ಪ-ಮಗಳ ಈ ಬಾಂಧವ್ಯ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಯಶ್‌ ಕೂಡ ನಾನು ನನ್ನ ಮಗಳಿಗೆ ಶರಣಾಗಿದ್ದೇನೆ ಅಂತ ಬರೆದುಕೊಂಡಿದ್ದಾರೆ.

https://www.instagram.com/p/B-FN4PpHKWL/?igshid=gkhw2xxximzq

Kannada Reality Shows

ಬಿಗ್ ಬಾಸ್ ಮನೆಯಲ್ಲಿ ಸಂಕ್ರಾಂತಿ ಸಂಭ್ರಮ !!!

Published

on

ಇಂದಿನ ಬಿಗ್ ಹಾಸ್ ಸಂಚಿಕೆಯಲ್ಲಿ ಸಂಕ್ರಾಂತಿ ಸಂಭ್ರಮ ಅದರ ಜೋತೆಗೆ ಯುದ್ಧಕಾಂಡ ಆಟದ ಕಿಚ್ಚು ..

Continue Reading

Cinema

Exclusive : ಡಿ ಬಾಸ್ ಫಾರ್ಮ್ ಹೌಸ್ ನಲ್ಲಿ ಸಂಕ್ರಾಂತಿ ಸಂಭ್ರಮ ..

Published

on

ದರ್ಶನ್ ಅವರ ಫಾರ್ಮ್ ಹೌಸ್ ನಲ್ಲಿ ಸಂಕ್ರಾಂತಿ ಸಂಭ್ರಮ ಹೀಗಿತ್ತು ..

Continue Reading

Kannada Reality Shows

ಡಬಲ್ ಎಲಿಮಿನೇಷನ್ ನಿಂದ ಯಾವ ಸದಸ್ಯ ಇಮ್ಯುನಿಟಿ ಪಡೆಯಲಿದ್ದಾರೆ ..???

Published

on

ಮುಂದಿನ ವಾರ ಬಿಗ್ ಬಾಸ್ ನಲ್ಲಿ ಡಬಲ್ ಎಲಿಮಿನೇಷನ್ ಇರಲಿದೆ .. ಮನೆಯ ಎಲ್ಲಾ ಸದಸ್ಯರು ನಾಮಿನೇಟ್ ಆಗಳಿದ್ದಾರೆ ಆದರೆ ಇಂದಿನ ಕ್ಯಾಪ್ಟನ್ಸಿ ಟಾಸ್ಕ್ ಗೆದ್ದವರು ಮಾತ್ರ ಇಮ್ಯುನಿಟಿ ಪಡೆದು ನಾಮಿನೇಷನ್ ಇಂದ ಉಳಿಯಲಿದ್ದಾರೆ .. ಯಾವ ಸದಸ್ಯ ನಾಮಿನೇಷನ್ ಇಂದ ಪಾರಾಗಲಿದ್ದಾರೆ ಎಂದು ಇಂದಿನ ಸಂಚಿಕೆಯಲ್ಲಿ ತಿಳಿಯಬಹುದು …

Continue Reading
Film News15 mins ago

ಮನೆಯಲ್ಲಿ ಕುಳಿತು ಉತ್ತಮ ಚಿತ್ರ ನೋಡಬಯಸುವವರು ಯೂಟ್ಯೂಬ್ ನಲ್ಲಿ ‘ರಾಮ ರಾಮ ರೇ’ ಚಿತ್ರ ವೀಕ್ಷಿಸಬಹುದು..

Karnataka52 mins ago

ರಾಜ್ಯದ 4 ಜಿಲ್ಲೆಗಳಿಗೆ ರೆಡ್ ಝೋನ್ ಘೋಷಿಸಿದೆ ಸರ್ಕಾರ

News2 hours ago

ಕೊರೊನಾ ಹೋರಾಟಕ್ಕೆ 10 ಲಕ್ಷ ದೇಣಿಗೆ ನೀಡಿದ್ದಾರೆ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು

Karnataka2 hours ago

ಮುಖ್ಯಮಂತ್ರಿಗಳೇ ಕರುಣೆ ತೋರಿಸಿ ನಮ್ಮನ್ನು ಕರೆಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ ಆಂಧ್ರಪ್ರದೇಶದಲ್ಲಿ ಸಿಲುಕಿರುವ ಕನ್ನಡಿಗರು

Film News3 hours ago

ಲವ್ ಮಾಕ್ಟೇಲ್ ಚಿತ್ರವನ್ನು ಮೆಚ್ಚಿಕೊಂಡ ಟಾಲಿವುಡ್ ನಟ ಅಲ್ಲು ಸಿರಿಶ್ ಡಾರ್ಲಿಂಗ್ ಕೃಷ್ಣ ಅವರಿಗೆ ಕನ್ನಡದಲ್ಲೇ ಧನ್ಯವಾದ ಹೇಳಿದ್ದಾರೆ

News4 hours ago

ಕೊರೊನಾ ವೈರಸ್ ಅನ್ನು ಬೌಲ್ ಔಟ್ ಮಾಡೋಣ ಎಂದಿದ್ದಾರೆ ಕ್ರಿಕೆಟಿಗ ಅನಿಲ್ ಕುಂಬ್ಳೆ !

Film News11 hours ago

ಕನ್ನಡದಲ್ಲಿ ಧನ್ಯವಾದ ಹೇಳಿ ಕನ್ನಡಿಗರ ಹೃದಯ ಗೆದ್ದ ಸ್ಟಾರ್ ನಿರ್ದೇಶಕ ರಾಜಮೌಳಿ!

Karnataka12 hours ago

ಜೀವ ಭಯ ಬಿಟ್ಟು ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕಿಚ್ಚನ ಸಲ್ಯೂಟ್!

Film News14 hours ago

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಮೇಲಿದೆ ಭಾರಿ ಒತ್ತಡ : ಮನದ ಮಾತು ಹೇಳಿದ್ದಾರೆ ಅರ್ಜುನ್ ಜನ್ಯ

Film News15 hours ago

1988ರಲ್ಲಿ 26 ಖೈದಿಗಳನ್ನು 28 ಲಕ್ಷ ದಂಡ ಕಟ್ಟಿ ಬಿಡಿಸಿದ್ದರು ದೊಡ್ಮನೆ ಮಗ ಶಿವರಾಜ್‌ಕುಮಾರ್‌

Kollywood1 week ago

ಲಂಡನ್ ನಿಂದ ವಾಪಸ್ ಆದ ನಂತರ ಸ್ವಯಂ ಗೃಹ ಬಂಧನದಲ್ಲಿರುವ ನಟಿ ಸುಹಾಸಿನಿ ಅವರ ಮಗ ನಂದನ್!

Bollywood2 weeks ago

ಬಟ್ಟೆ ಜಾರಿ ಮುಜುಗರಕ್ಕೆ ಒಳಗಾದ ನಟಿ ಶ್ರದ್ಧಾ ಕಪೂರ್!

News6 days ago

ಇಂದಿನಿಂದ ಬೆಂಗಳೂರಿನಲ್ಲಿ ನಿತ್ಯ ಬಳಕೆ ವಸ್ತುಗಳು ಮತ್ತು ಆರೋಗ್ಯ ಸೇವೆಗಾಗಿ ಬಿಎಂಟಿಸಿ ಬಸ್ಸುಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ

Karnataka3 weeks ago

ಹನಿಮೂನ್ ಮುಗಿಸಿಕೊಂಡು ಭಾರತಕ್ಕೆ ಹಿಂದಿರುಗಿ ಬರುತ್ತಿರುವ ಚಂದನ್-ನಿವೇದಿತಾಗೆ ಕಡ್ಡಾಯವಾಗಿ ಕೊರೊನಾ ತಪಾಸಣೆ ಆಗಲೇಬೇಕೆಂದು NSUI ಆಗ್ರಹ!

Film News2 weeks ago

ಇಡೀ ಸ್ಯಾಂಡಲ್ ವುಡ್ ಮೆಚ್ಚುವಂಥ ಕೆಲಸಕ್ಕೆ ಮುಂದಾಗಿದ್ದಾರೆ ಪವರ್ ಸ್ಟಾರ್ ಮಗಳು ಧೃತಿ!

Videos1 week ago

ಅಪ್ಪನಿಗೆ ಆಯ್ರಾಳ ಮುದ್ದಾದ ಕೈತುತ್ತು! ಅಪ್ಪ ಮಗಳ ಬಾಂಧವ್ಯಕ್ಕೆ ಇನ್ಯಾವುದು ಸಾಟಿ ಇಲ್ಲ!

Film News1 week ago

ಅವೈಜ್ಞಾನಿಕ ತಿಯರಿಗಳನ್ನು ಹರಡಬೇಡಿ ಎಂದು ಕಿಚ್ಚ ಸುದೀಪ್ ಗೆ ಬುದ್ಧಿವಾದ ಹೇಳಿದ ನಟ ಚೇತನ್!

gossip3 weeks ago

ಡೈರೆಕ್ಟರ್ ಪ್ರಕಾಶ್ ಕೊವೆಲಮುಡಿ ಅವರ ಜೊತೆಗೆ ವಿವಾಹದ ಗಾಸಿಪ್ ಬಗ್ಗೆ ಸ್ಪಷ್ಟನೆ ನೀಡಿದ ಕಡಲ ಕಿನ್ನರಿ ಅನುಷ್ಕಾ ಶೆಟ್ಟಿ!

Film News4 weeks ago

ಕಿಚ್ಚನ ಕಿಚನ್ ಹೇಗಿದೆ ಗೊತ್ತಾ? ಈ ಫೋಟೋ ಗ್ಯಾಲರಿ ನೋಡಿ!

Kannada Music5 days ago

ಕೊರೊನಾ ಜಾಗೃತಿ ಕುರಿತಾಗಿ ವಾರಿಜಾಶ್ರೀ ಹಾಡಿರುವ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ

Trending